Wed 27 Jul 2016, 10:01PM

468X60

ಪುತ್ತೂರು - ಇತ್ತೀಚಿನ ಸುದ್ದಿಗಳು
ನೇತ್ರಾವತಿ ನದಿ ತಿರುವು ಪ್ರತಿಭಟನೆ-ಸ್ವಯಂಪ್ರೇರಿತ ಬಂದ್: ಪ್ರತಿಕ್ರಿಯೆಗಳು
ನೇತ್ರಾವತಿ ನದಿ ತಿರುವು ಪ್ರತಿಭಟನೆ-ಸ್ವಯಂಪ್ರೇರಿತ ಬಂದ್: ಪ್ರತಿಕ್ರಿಯೆಗಳು

11/06/2016

ಬಲಾತ್ಕಾರದ ಬಂದ್ ವಿರುದ್ಧ ಜನಾಭಿಪ್ರಾಯ ಮೂಡಿಸಿ ಯಶಸ್ವಿಯಾದ ’ಸುದ್ದಿ’ಗೆ ಅಭಿನಂದನೆ ಮೇ… ಮುಂದೆ ಓದಿ

ಈಶ್ವರಮಂಗಲ ಕಾರ್ಗಿಲ್ ವಿಜಯೋತ್ಸವ
ಈಶ್ವರಮಂಗಲ ಕಾರ್ಗಿಲ್ ವಿಜಯೋತ್ಸವ

ಪುತ್ತೂರು : ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕ ಇದರ ವತಿಯಿಂದ ಕಾರ್ಗಿಲ್… ಮುಂದೆ ಓದಿ

ಸವಣೂರು: ರಕ್ತದಾನ ಶಿಬಿರ
ಸವಣೂರು: ರಕ್ತದಾನ ಶಿಬಿರ

ಸವಣೂರು: ರಕ್ತದಾನದಿಂದ ಸಮಾಜಕ್ಕೆ ಉತ್ತಮ ಸಂದೇಶ ದೊರಕುತ್ತದೆ. ನಾವು ರಕ್ತದಾನ ಮಾಡುವ ಮೂಲಕ… ಮುಂದೆ ಓದಿ

ನೇತ್ರಾವತಿ ನದಿ ತಿರುವು ಪ್ರತಿಭಟನೆ-ಸ್ವಯಂಪ್ರೇರಿತ ಬಂದ್: ಪ್ರತಿಕ್ರಿಯೆಗಳು
ವ್ಯಾಟ್ಸಪ್, ಫೇಸ್ಬುಕ್, ವೆಬ್‌ಸೈಟ್ ಜಾಲತಾಣಗಳಲ್ಲಿ ಅಪಪ್ರಚಾರ, ಅವಹೇಳನ, ಹಿಂಸೆ ನೀಡುವ, ಬ್ಲ್ಯಾಕ್‌ಮೇಲ್ ಮಾಡುವ, ದ್ವೇಷ, ಅಶಾಂತಿ ಹರಡುವ, ಸಮಾಜದ ಸ್ವಾಸ್ಥ್ಯ ಕೆಡಿಸುವ ಸಮಾಜಘಾತುಕ ಕ್ರಿಮಿಗಳ ವಿರುದ್ಧದ ಆಂದೋಲನ-ಅಭಿಪ್ರಾಯಗಳು
ಜು.28 : ವಿವೇಕಾನಂದ ಕಾಲೇಜಿನಲ್ಲಿ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ
ಮಕ್ಕಳ  ಮಂಟಪದಲ್ಲಿ ಗುರುವಂದನೆ
ಆ.2: ರಾಮಕುಂಜದಲ್ಲಿ ಆಟಿ ಅಮವಾಸ್ಯೆ
ಜು.28 : ಮುಂಡೂರು ಗ್ರಾಮಸಭೆ
ಜು.28 : ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದ್ವಿತೀಯ ಸಾಲಿನ ತರಗತಿ ಉದ್ಘಾಟನೆ – ಆಲಿಕುಟ್ಟಿ ಉಸ್ತಾದ್, ಕುಂಬೋಳ್ ಅಲಿ ತಂಙಳ್, ಯು.ಟಿ. ಖಾದರ್ ಆಗಮನ
ಉಪನ್ಯಾಸಕರು ಇಲ್ಲ, ಸಿಬ್ಬಂದಿಗಳೂ ಇಲ್ಲ…ಕೊಠಡಿಗಳು ಮೊದಲೇ ಇಲ್ಲ…! ದಶಮಾನೋತ್ಸವ ಸಂಭ್ರಮದಲ್ಲಿರುವ ಕಬಕ ಸರಕಾರಿ ಕಾಲೇಜಿನಲ್ಲಿವೆ ದಶ ಸಮಸ್ಯೆಗಳು…!
ಶಾಲೆ ಪ್ರಾರಂಭಗೊಂಡು 2 ತಿಂಗಳು ಕಳೆದರೂ ಸರಕಾರಿ ಶಿಕ್ಷಕರೇ ಇಲ್ಲ : ಪಳ್ಳತ್ತಾರು ಶಾಲೆಯಲ್ಲಿ ಪೋಷಕರ ಪ್ರತಿಭಟನೆ-ಖಾಲಿಯಿರುವ 3 ಹುದ್ದೆಗೆ ಶಿಕ್ಷಕರ ನೇಮಕಕ್ಕೆ ಆಗ್ರಹ
ಸುಳ್ಯ - ಇತ್ತೀಚಿನ ಸುದ್ದಿಗಳು
ಸಂಪಾಜೆ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಸಂಪಾಜೆ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸಂಪಾಜೆ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.24ರಂದು ನಡೆಯಿತು. ಗ್ರಾಮೀಣ… ಮುಂದೆ ಓದಿ

ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ
ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ… ಮುಂದೆ ಓದಿ

ಬೆಳ್ತಂಗಡಿ - ಇತ್ತೀಚಿನ ಸುದ್ದಿಗಳು
ಕೊಡಗು - ಇತ್ತೀಚಿನ ಸುದ್ದಿಗಳು

ಸುಭಾಷಿತ

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ ೮೩ ಪೈಸೆ ಮತ್ತು ಡೀಸೆಲ್ ದರ ೧.೨೬ ರು. ಏರಿಕೆಯಾಗಿದೆ. ಭಾರತಕ್ಕೆ ಕಚ್ಚಾ ತೈಲ ರವಾನೆ ಮಾಡುತ್ತಿದ್ದ ಇರಾನ್‌ನ ತೈಲೋತ್ಪನ್ನ ಸಂಸ್ಥೆಗಳು ರವಾನೆ ಶುಲ್ಕ ವಿನಾಯಿತಿ ತೆರವುಗೊಳಿಸಿದ ಹಿನ್ನಲೆಯಲ್ಲಿ ಭಾರತೀಯ ತೈಲೋತ್ಪನ್ನ ಸಂಸ್ಥೆಗಳೇ ರವಾನೆ ಶುಲ್ಕ ಪಾವತಿ ಮಾಡಬೇಕಿದೆ. ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೇ ೧ರಂದು ಪೆಟ್ರೋಲ್ ೧.೬ ರೂ., ಡೀಸೆಲ್ ೨.೯೪ ರೂ. ಏರಿಕೆಯಾಗಿದ್ದು, ನೂತನ ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2016 Suddinews.com . All Rights Reserved.
^ Back to Top