Mon 18 Dec 2017, 8:47AM

ಹೆಚ್ಚಿನ ಸುದ್ದಿಗಳು

ದಂಗೆ ನಡೆಸುವ ಸಂಚು ನಡೆಸಿತ್ತು: ಮಾಯಾವತಿ

Tuesday, June 14th, 2016 | webnews | no responses

ರಾಜ್ಯ ಸಭಾಚುನಾವಣೆಯಲ್ಲಿ ಬಿಜೆಪಿ ಖರೀದಿ ಅವ್ಯವಹಾರ ನಡೆಸಿದೆ ಹಾಗೂ ಸರಕಾರಿ ಹಣವನ್ನು ದುರುಪಯೋಗ ಪಡಿಸಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿ ನಿನ್ನೆ ಹೇಳಿದ್ದಾರೆ. ಕೈರಾನಾ ಘಟನೆಯ ಕೆಲವೇ ಗಂಟೆಗಳಲ್ಲಿ ಬಿಜೆಪಿ ದಂಗೆ ನಡೆಸುವ ಸಂಚು ನಡೆಸಿತ್ತು ಎಂದು ಸಹಾ ಹೇಳಿರುವ ಮಾಯಾವತಿ ಸಮಾಜವಾದಿ ಪಕ್ಷದ ಸರಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ. ಬಿಎಸ್ಪಿ ಸರಕಾರ ಕೈರಾನಾ ಪ್ರಕರಣದ ಭುಗಿದೇಳಲು ಬಿಟ್ಟಿರಲಿಲ್ಲ. ಈಗ ಎಸ್ಪಿ ಸರಕಾರ ಏನೂ ಮಾಡುತ್ತಿಲ್ಲ. ಬಿಜೆಪಿಯೂ ಉತ್ತರಪ್ರದೇಶವನ್ನು ವಂಚಿಸಿದೆ ಎಂದು ಮಾಯಾವತಿ ಹೇಳಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top