Mon 11 Dec 2017, 5:35PM

ಹೆಚ್ಚಿನ ಸುದ್ದಿಗಳು

ವಿಡಿಯೋ-ಮಾಂಸದಿಂದ ದೇಶ ಬದಲಾಗಲ್ಲ: ಕನ್ಹಯ್ಯ

Tuesday, June 14th, 2016 | webnews | no responses

ಇಂದು ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ತುರ್ತುಪರಿಸ್ಥಿತಿಯಿಂದ ಸ್ಥಿತಿ ಎದುರಾಗಿದ್ದು, ಮಾಂಸ ಅಥವಾ ವಿಡಿಯೋ ಬದಲಾವಣೆಯಿಂದ ದೇಶ ಬದಲಾಗಲ್ಲ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ. ದಾದ್ರಿ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿರುವ ಕನ್ನಯ್ಯ, ಮೋದಿಜೀ, ನಿಮ್ಮ ಅಧಿಕಾರದ ಅವಧಿಯಲ್ಲಿ ವಿಡಿಯೋ ಅಥವಾ ಮಾಂಸ ಬದಲಾವಣೆ ಮಾಡಿದ ಕೂಡಲೇ ದೇಶ ಬದಲಾಗಲ್ಲ. ಕೆಟ್ಟದರಿಂದ ಒಳ್ಳೆಯ ದಾರಿಯೆಡೆಗೆ ಸಾಗಿದರೆ ಮಾತ್ರ ದೇಶ ಬದಲಾಗಲು ಸಾಧ್ಯ ಎಂದು ಹೇಳಿದ್ದಾನೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top