Wed 13 Dec 2017, 11:39AM

ಹೆಚ್ಚಿನ ಸುದ್ದಿಗಳು

ತೈವಾನ್ ಯುದ್ಧ ನೌಕೆ ರವಾನೆ

Wednesday, July 13th, 2016 | webnews | no responses

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ದೇಶಕ್ಕೆ ಅಧಿಕಾರವಿಲ್ಲ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ದಕ್ಷಿಣ ಚೀನಾ ಸಮುದ್ರದ ತನ್ನ ಪಾಲಿನ ಪ್ರದೇಶವನ್ನು ರಕ್ಷಿಸಲು ತೈವಾನ್ ಯುದ್ಧನೌಕೆಯನ್ನು ಕಳುಹಿಸಿದೆ. ಸ್ಪಾರ್ಟ್ಲಿ ದ್ವೀಪ ಸಮೂಹದಲ್ಲಿ ತೈವಾನ್ ಆಡಳಿತಕ್ಕೆ ಒಳಪಟ್ಟಿರುವ ದ್ವೀಪವನ್ನು ರಕ್ಷಿಸಲು ನಾವು ಯುದ್ಧನೌಕೆ ಕಳುಹಿಸುತ್ತಿದ್ದೇವೆ. ತೈವಾನ್ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ತೈವಾನ್ ಅಧ್ಯಕ್ಷ ತ್ಸಯ್ ಇಂಗ್ ವೆನ್ ಯುದ್ಧ ನೌಕೆ ಕಳುಹಿಸಿದ ನಂತರ ತಿಳಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ನಮ್ಮ ಯುದ್ಧನೌಕೆಗಳು ಗಸ್ತು ತಿರುಗುವುದರಿಂದ ಸರ್ಕಾರ ತೈವಾನ್‌ನ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ ಎಂಬುದು ಜನತೆಗೆ ತಿಳಿಯಲಿದೆ. ಎಂದು ಇಂಗ್ ವೆನ್ ತಿಳಿಸಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top