Sat 14 Oct 2017, 2:28AM

ಹೆಚ್ಚಿನ ಸುದ್ದಿಗಳು

ಜಪಾನ್: ದಾಳಿಯಲ್ಲಿ 19 ಸಾವು

Tuesday, July 26th, 2016 | webnews | no responses

ಟೋಕಿಯೋ ಹೊರವಲಯದಲ್ಲಿರುವ ಮನೋರೋಗಿಗಳ ಆಶ್ರಯ ಧಾಮವೊಂದರ ಮಾಜಿ ಉದ್ಯೋಗಿಯೋರ್ವ ಹರಿತವಾದ ಚೂರಿಯನ್ನು ಝಳಪಿಸುತ್ತಾ ೧೯ ಮಂದಿಯನ್ನು ಇರಿದು ಕೊಂದು, ಇತರ ೨೫ ಮಂದಿಯನ್ನು ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಈ ಘಟನೆಯು ಜಪಾನಿನಲ್ಲಿ ಕಳೆದ ಹಲವು ದಶಕಗಳಲ್ಲಿ ನಡೆದಿರುವ ಸಾಮೂಹಿಕ ಹತ್ಯಾ ಘಟನೆಗಳಲ್ಲೇ ಅತ್ಯಂತ ಘೋರ ಎನಿಸಿದೆ. ಇರಿತದ ದಾಳಿಗೆ ಸಿಲುಕಿ ಮೃತಪಟ್ಟಿರುವ ೧೯ ಮಂದಿಯಲ್ಲಿ ೯ ಪುರುಷರು ಹಾಗೂ ೧೦ ಮಹಿಳೆಯರು ಸೇರಿದ್ದಾರೆ. ಇವರ ವಯಸ್ಸು ೧೮ರಿಂದ ೭೦ರ ನಡುವಿನಲ್ಲಿದೆ. ಇತರ ೨೫ ಮಂದಿ ಗಾಯಗೊಂಡಿದ್ದಾರೆ.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

July 2016
M T W T F S S
« Jun   Aug »
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top