Mon 18 Dec 2017, 5:15AM

ಹೆಚ್ಚಿನ ಸುದ್ದಿಗಳು

ಮಿಂತ್ರಾ ತೆಕ್ಕೆಗೆ ಬಿದ್ದ ಜಬಾಂಗ್

Tuesday, July 26th, 2016 | webnews | no responses

ಜಾಗತಿಕ ಆನ್‌ಲೈನ್ ಶಾಪಿಂಗ್ ಜಬಾಂಗ್‌ನ್ನು ಫ್ಲಿಪ್ ಕಾರ್ಟ್ ಸ್ವಾಧೀನದ ಮಿಂತ್ರಾ ಮಂಗಳವಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಜಗತ್ತಿನಲ್ಲೇ ಅತ್ಯಂತ ಖ್ಯಾತಿ ಪಡೆದ ಆನ್‌ಲೈನ್ ಶಾಪಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಿಂತ್ರಾಗೆ ಜಬಾಂಗ್ ಸೇರ್ಪಡೆಯಾಗುವ ಮೂಲಕ ಮಾರಾಟ ಕೇಂದ್ರಕ್ಕೆ ಇನ್ನಷ್ಟು ಬಲ ಬಂದಿದೆ. ಆದರೆ ಇದನ್ನು ಎಷ್ಟು ಮೊತ್ತಕ್ಕೆ ಖರೀದಿಸಲಾಗಿದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ೨೦೧೪ರಲ್ಲಿ ಫ್ಲಿಪ್‌ಕಾರ್ಟ್ ಮಿಂತ್ರಾವನ್ನು ಖರೀದಿಸಿತ್ತು. ಇದೀಗ ಜಬಾಂಗ್‌ನ್ನು ಕೂಡ ತನ್ನ ತೆಕ್ಕೆಗೆ ಹಾಕಿಕೊಂಡು ವ್ಯಾಪಾರ-ವ್ಯವಹಾರಗಳನ್ನು ಮತ್ತಷ್ಟು ವಿಸ್ತರಿಸುವಲ್ಲಿ ಮುಂದಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top