Sun 17 Dec 2017, 1:52AM

ಹೆಚ್ಚಿನ ಸುದ್ದಿಗಳು

ಡಾ| ಪಿದಮಲೆಗೆ ಭಾರತ್ ಜ್ಯೋತಿ ಪ್ರಶಸ್ತಿ

Thursday, August 25th, 2016 | Suddi Belthangady | no responses

bharath jyothi award copy ಬೆಳ್ತಂಗಡಿಯ ಶ್ರೀ ದುರ್ಗಾ ಡೆಂಟಲ್ ಕ್ಲಿನಿಕ್ ದಂತ ವೈದ್ಯ ಮತ್ತು ಮಂಗಳೂರು ಎ.ಜೆ ದಂತ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ  ಡಾ| ರಾಘವೇಂದ್ರ ಪಿದಮಲೆ ಇವರಿಗೆ ದಂತ ವೈದ್ಯಕೀಯ ಕ್ಷೇತ್ರದ ಶ್ಲಾಘನೀಯ ಹಾಗೂ ಗಮನಾರ್ಹವಾದ ಅಪಾರ ಸಾಧನೆಯನ್ನು ಪರಿಗಣಿಸಿ ದಿಲ್ಲಿಯಲ್ಲಿ  ಭಾರತ ಅಂತರಾಷ್ಟ್ರೀಯ ಸ್ನೇಹ ಸೊಸೈಟಿ ವತಿಯಿಂದ ನಡೆದ ಆರ್ಥಿಕ ಬೆಳವಣಿಗೆ ಹಾಗೂ ರಾಷ್ಟ್ರೀಯ ಏಕೀಕರಣ ಕುರಿತು ವಿಚಾರಸಂಕಿರಣದಲ್ಲಿ   ಅಸ್ಸಾಂ ಗವರ್ನರ್ ಡಾ| ಬಿಸ್ಮಾನರನ್ ಸಿಂಗರವರು ಆ.13ರಂದು ನವದೆಹಲಿಯಲ್ಲಿ ಭಾರತ್ ಜ್ಯೋತಿ ಪ್ರಶಸ್ತಿಯನ್ನು ವಿತರಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top