Sat 16 Dec 2017, 10:22PM

ಹೆಚ್ಚಿನ ಸುದ್ದಿಗಳು

ಅಮೆರಿಕದಲ್ಲಿ ದೀಪಾವಳಿ ಅಂಚೆ ಚೀಟಿ ಬಿಡುಗಡೆ

Friday, October 14th, 2016 | Suddi Belthangady | no responses

  ಈ ಬಾರಿಯ ದೀಪಾವಳಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಪಾಲಿಗೆ ವಿಶೇಷವಾಗಿರಲಿದೆ. ಅಮೆರಿಕದ ಅಂಚೆ ಸೇವೆ ದೀಪಾವಳಿ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿರುವ ಭಾರತೀಯರು ಮತ್ತು ಪ್ರಬಾವಿ ರಾಜಕಾರಣಿಗಳ ಸತತ ಏಳು ವರ್ಷದ ಪ್ರಯತ್ನದ ಫಲವಾಗಿ ಅಮೆರಿಕ ಅಂಚೆ ಸೇವೆ ಹಣತೆ ಚಿತ್ರವಿರುವ ದೀಪಾವಳಿ ಅಂಚೆಚೀಟಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಆಚರಿಸಲಾಗುತ್ತಿರುವ ಕ್ರಿಸ್‌ಮಸ್, ಕ್ವಂಜಾ, ಹನುಕ್ಕಾ ಹಾಗೂ ಈದ್ ಹಬ್ಬಗಳ ಸಾಲಿಗೆ ದೀಪಾವಳಿಯೂ ಸೇರಿದಂತಾಗಿದೆ ಎಂದು ಸಂಸತ್ ಸದಸ್ಯ ಕರೋಲಿನ್ ಮಲೊನಿ ಹೇಳಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top