Sun 15 Oct 2017, 5:08AM

ಹೆಚ್ಚಿನ ಸುದ್ದಿಗಳು

ಫೆ.24ರಿಂದ ಐ.ಎಸ್.ಎಸ್.ಎಫ್ ವಿಶ್ವಕಪ್

Friday, February 3rd, 2017 | Suddi Belthangady | no responses

   ನವದೆಹಲಿಯಲ್ಲಿ ಫೆಬ್ರವರಿ 24ರಿಂದ ಆರಂಭವಾಗಲಿರುವ ಐ.ಎಸ್.ಎಸ್.ಎಫ್ ವಿಶ್ವಕಪ್‌ಗೆ ಅನುಭವಿಗಳಾದ ಜಿತು ರಾಯ್, ಗಗನ್ ನಾರಂಗ್ ಹಾಗೂ ಹೀನಾ ಸಿಧು ಸೇರಿದಂತೆ ಯುವ ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ 12 ಶೂಟರ್‌ಗಳಲ್ಲಿ 9 ಸ್ಪರ್ಧಿಗಳು ತಂಡದಲ್ಲಿ ಇದ್ದಾರೆ. ಟೂರ್ನಿಗೆ ನವದೆಹಲಿ ಆತಿಥ್ಯ ವಹಿಸಲಿದ್ದು, ಅಭಿನವ್ ಬಿಂದ್ರಾ ಕಳೆದ 20 ವರ್ಷಗಳಲ್ಲಿ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪ್ರಮುಖ ಶೂಟರ್‌ಗಳಾದ ಮಾನವಜಿತ್ ಸಿಂಗ್ ಸಂಧು ಮತ್ತು ಅಯೊನಿಕಾ ಪಾಲ್ ಕೂಡ ಆಯ್ಕೆಯಾದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

February 2017
M T W T F S S
« Jan   Mar »
 12345
6789101112
13141516171819
20212223242526
2728  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top