Thu 14 Dec 2017, 10:33PM

ಹೆಚ್ಚಿನ ಸುದ್ದಿಗಳು

ಗುಡ್ ನ್ಯೂಸ್ ! 500, 1000ದ ನೋಟುಗಳನ್ನು ಆರ್‌ಬಿಐ ಮತ್ತೆ ಸ್ವೀಕರಿಸಲಿದೆ!

Friday, February 3rd, 2017 | Suddi Belthangady | no responses

  ನೂತನ ವರ್ಷದ ಆಶ್ಚರ್ಯಕರ ಕೊಡುಗೆ ಎಂಬಂತೆ ಅಪನಗದೀಕರಣಗೊಂಡ 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ರಿಸರ್ವ್ ಬ್ಯಾಂಕ್ ಸ್ವೀಕರಿಸಲಿದೆ ಎಂದು ವರದಿಯಾಗಿದೆ. ಆರ್‌ಬಿಐ ಇನ್ನೊಂದು ಅವಕಾಶವನ್ನು ನೀಡಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದ್ದು, ವಿನಿಮಯ ಮಾತ್ರ ಸೀಮಿತ ಮೊತ್ತದ್ದಾಗಿದ್ದು, 2000 ರೂಪಾಯಿವರೆಗೆ ಮಾತ್ರ ಬದಲಾಯಿಸಲು ಅವಕಾಶವಿದೆ ಎಂದು ವರದಿ ಮಾಡಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top