Mon 18 Dec 2017, 8:51AM

ಹೆಚ್ಚಿನ ಸುದ್ದಿಗಳು

ಡಿಜಿಟಲ್ ಪೇಮೆಂಟ್ : 8 ಲಕ್ಷ ಗ್ರಾಹಕರಿಗೆ 133 ಕೋಟಿ ರೂ.ಬಹುಮಾನ

Friday, February 17th, 2017 | Suddi Belthangady | no responses

ಡಿಜಿಟಲ್ ಪೇಮೆಂಟ್ ಯೋಜನೆಯಡಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ಲಕ್ಕಿ ಗ್ರಾಹಕ್ ಯೋಜನಾ ಹಾಗೂ ಡಿಜಿ ಧನ್ ವ್ಯಾಪಾರ್ ಯೋಜನೆಯ ಈ ವರೆಗೆ ಸುಮಾರು 8 ಲಕ್ಷ ಅದೃಷ್ಟವಂತ ಗ್ರಾಹಕರಿಗೆ 133ರೂ ಗಳಷ್ಟು ಬಹುಮಾನ ವಿತರಿಸಲಾಗಿದೆ ಎಂದು ಕೇಂದ್ರ ನೀತಿ ಆಯೋಗ ತಿಳಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ನೀತಿ ಆಯೋಗ, ಡಿಜಿ ಧನ್ ಮೇಳದ ಅಡಿಯಲ್ಲಿ ನೂರು ದಿನಗಳ ಕಾಲ ಲಕ್ಕಿ ಗ್ರಾಹಕರಿಗೆ ಬಹುಮಾನ ವಿತರಿಸುವ ಯೋಜನೆಯನ್ನು ಆರಂಭಿಸಿ 50 ದಿನಗಳಾಗಿವೆ. ಇಷ್ಟು ದಿನಗಳಲ್ಲಿ 8 ಲಕ್ಷ ಗ್ರಾಹಕರು ಆಯೋಗ ನೀಡುವ ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದು ತಿಳಿಸಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top