Tue 21 Nov 2017, 6:06PM

ಹೆಚ್ಚಿನ ಸುದ್ದಿಗಳು

ಉಜಿರೆ ಶ್ರೀ ಧ.ಮಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ನಿತ್ಯಾನಂದರಿಗೆ ಡಾಕ್ಟರೇಟ್ ಪದವಿ

Thursday, June 8th, 2017 | Suddi Belthangady | no responses

nithyanandaಬೆಳ್ತಂಗಡಿ : ನಿತ್ಯಾನಂದ ಕೆ ಇವರು ಮಂಡಿಸಿದ ಮಹಾಪ್ರಬಂಧ ಎ ಸ್ಟಡಿ ಆಫ್ ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಆಫ್ ಸೆಕೆಂಡರಿ ಸ್ಕೂಲ್‌ಟೀಚರ್‍ಸ್ ಆಫ್ ಮಂಗಳೂರು ಅರ್ಬನ್ ಇನ್ ರಿಲೇಷನ್ ಟು ದೈಯರ್ ಆರ್ಗನೈಸೇಷನಲ್ ಕ್ಲೈಮೇಟ್ ಬರ್ನ್‌ಔಟ್ ಅಂಡ್ ಸೋಶಿಯೋ ಎಕಾನಾಮಿಕ್ ಸ್ಟೇಟಸ್ ಕ್ಕೆ ಅಂತರ್‌ರಾಜ್ಯ ವಿಶ್ವವಿದ್ಯಾನಿಲಯವಾದ ದ್ರಾವಿಡಿಯನ್ ವಿಶ್ವವಿದ್ಯಾನಿಲಯ, ಕುಪ್ಪಂ, ಆಂಧ್ರಪ್ರದೇಶ ಇವರು ಡಾಕ್ಟರೇಟ್ ಪದವಿಯನ್ನು ನೀಡಿರುತ್ತಾರೆ. ಇವರು ಕಳೆದ 25 ವರ್ಷಗಳಿಂದ ಉಪನ್ಯಾಸಕರಾಗಿ ಭದ್ರಾವತಿಯಲ್ಲಿ, ಪ್ರಭಾರ ಪ್ರಾಂಶುಪಾಲರಾಗಿ ಬೆಂಗಳೂರಿನಲ್ಲಿ, ಪ್ರಾಂಶುಪಾಲರಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ, ಉಜಿರೆ, ಇಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.  ಇವರು ಡಾ.ಲಕ್ಷ್ಮೀನಾರಾಯಣ, ಪ್ರಾಂಶುಪಾಲರು, ಬಿ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ, ಜಯನಗರ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top