Wed 22 Nov 2017, 4:27AM

ಹೆಚ್ಚಿನ ಸುದ್ದಿಗಳು

ಪ್ರಸನ್ನ ಇಂಜಿನಿಯರಿಂಗ್ ಕಾಲೇಜು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧ ಆಯ್ಕೆ

Thursday, June 29th, 2017 | Suddi Belthangady | no responses

bangarappa lಬೆಳ್ತಂಗಡಿ : ಪ್ರಸನ್ನ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಲಾಯಿಲ, ಬೆಳ್ತಂಗಡಿ ಇಲ್ಲಿಯ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಂಗಾರಪ್ಪ ಎಲ್ ಇವರು ಸಂಶೋದಿಸಿ ತಯಾರಿಸಿರುವ ಎರಡು ಸಂಶೋಧನಾ ಪ್ರಬಂಧಗಳನ್ನು ಅಂತರಾಷ್ಟ್ರೀಯ ನಿಯತಕಾಲಿಕೆಗಳು ಪುರಸ್ಕರಿಸಿ ಪ್ರಕಟ ಮಾಡಿರುತ್ತದೆ.
ತ್ರೀ ಆಕ್ಸಿಸ್ ಮೋಡರ್ನ್ ನ್ಯುಮಾಟಿಕ್ ಟ್ರೈಲರ್ ಎಂಬ ಪ್ರಬಂಧವನ್ನು ಯುರೋಪಿನ IJESC ಎಂಬ ನಿಯತಕಾಲಿಕೆ ಹಾಗೂ ಡಿಟೆಕ್ಶನ್ ಆಫ್‌ಕ್ರಾಕ್ಸ್‌ಇನ್ ಸಿಂಗಲ್ ಕ್ರಿಸ್ಟಲೈನ್ ಸಿಲಿಕಾನ್ ವೇಪರ್ಸ್ ಯೂಸಿಂಗ್ ಇಂಪ್ಯಾಕ್ಟ್‌ಟೆಸ್ಟ್ ಆಂಡ್ ಎಂಡು ರೆನ್ಸ್‌ಟೆಸ್ಟ್ ಎಂಬ ಪ್ರಬಂಧವನ್ನು IRJET ಎಂಬ ನಿಯತಕಾಲಿಕೆಗಳು ಆಯ್ಕೆ ಮಾಡಿ ಪ್ರಕಟಿಸಿರುತ್ತದೆ. ಈ ಸಂಶೋದನಾ ಪ್ರಬಂಧಗಳನ್ನು NDRKIT, ಹಾಸನ ಇಲ್ಲಿನ ಪ್ರಾಂಶುಪಾಲ ಡಾ.ತಮ್ಮಯ್ಯ ಗೌಡ ಇವರ ಮಾರ್ಗದರ್ಶನದಲ್ಲಿ ತಯಾರು ಮಾಡಲಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top