Wed 22 Nov 2017, 4:26AM

ಹೆಚ್ಚಿನ ಸುದ್ದಿಗಳು

ರವಿ ಎಂ.ಎನ್‌ರಿಗೆ ಪಿ.ಹೆಚ್.ಡಿ. ಪದವಿ

Friday, September 15th, 2017 | Suddi Belthangady | no responses

Ravi_MN_1_ಉಜಿರೆ : ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತ್ತಕೋತ್ತರ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ರವಿ ಎಂ.ಎನ್. ಅವರು ಉಡುಪಿ ಎಂ.ಜಿ.ಎಂ. ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಸುರೇಶ್‌ರಮಣ ಮಯ್ಯರವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ ಪ್ರಾಕ್ಟಿಸಸ್ ಇನ್ ಬ್ಯಾಂಕಿಂಗ್ ಸೆಕ್ಟರ್ -ಎ ಕಂಪೆರಿಟಿವ್ ಸ್ಟಡಿ ಆಫ್ ಪಬ್ಲಿಕ್ & ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್ ಎಂಬ ಪ್ರಬಂಧಕ್ಕೆ ಅಂತರಾಜ್ಯ ವಿಶ್ವವಿದ್ಯಾನಿಲಯವಾದ ದ್ರಾವಿಡ  ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ಮಂಡ್ಯ ತಾಲೂಕಿನ ಮಾದೇಗೌಡನ ಕೊಪ್ಪಲು ಗ್ರಾಮದ ನಾಗರಾಜು ಎಂ.ಕೆ. ಮತ್ತು ಶ್ರೀಮತಿ ಜಯಮ್ಮರವರ ಪುತ್ರರಾಗಿದ್ದು, ಪ್ರಸ್ತುತ ಉಜಿರೆ ನಿವಾಸಿಯಾಗಿದ್ದಾರೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top