Mon 18 Dec 2017, 9:28PM

ಹೆಚ್ಚಿನ ಸುದ್ದಿಗಳು

ಸವಣಾಲಿನ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರಕ್ಕೆ ಸುರಪುರ ಸಂಸ್ಥಾನದ ರಾಜರ ಭೇಟಿ

Thursday, October 12th, 2017 | Suddi Belthangady | no responses

Savanalu

savanalu1

savanalu2

savanalu4ಸವಣಾಲು : ಇಲ್ಲಿನ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರಕ್ಕೆ ಸುರಪುರ ಸಂಸ್ಥಾನದ ಈಗಿನ ರಾಜರಾದ [17ನೇ ರಾಜರು] ರಾಜಾ ಕೃಷ್ಣಪ್ಪ ನಾಯಕ್‌ರವರು ಇಂದು(ಅ.12) ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ನಿರ್ಮಾಪಕ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಗಣೇಶ್. ಎನ್.ಭಂಡಾರಿ, ಕ್ಷೇತ್ರದ ನಿರ್ಮಾಪಕ ಎಂ.ಕೇಶವ ಭಟ್, ಅರ್ಚಕರಾದ ಮಂಜುನಾಥ ಭಟ್ ಮತ್ತು ಜಿ.ಬಾಲಕೃಷ್ಣ ಭಟ್(ವ್ಯವಸ್ಥಾಪನಾ ಸಮಿತಿ ಸದಸ್ಯರು),  ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮುರಳೀಧರ ಶರ್ಮ,  ಎಸ್.ಕೆ.ಮೋಹನ್ ರೈ, ಮಹಾಬಲ.ಎಂ.ಕೆ, ಡಿ.ರಾಮಚಂದ್ರ ಭಟ್, ರಾಮಯ್ಯ ಗೌಡ, ಶ್ರೀಮತಿ ಬೇಬಿ ಸುರೇಶ್ ಕುಮಾರ್, ಶ್ರೀಮತಿ ಪ್ರಮೀಳಾ ಚಂದ್ರಹಾಸ ಭಂಡಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top