Fri 15 Dec 2017, 8:34PM

ಹೆಚ್ಚಿನ ಸುದ್ದಿಗಳು

ಸ್ಯಾಕ್ಸೋಫೋನ್ ವಾದಕ ಡಿ. ಬಿ ಪ್ರಕಾಶ ದೇವಾಡಿಗರಿಗೆ ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿಧ್ವಾನ್ ಪುರಸ್ಕಾರ

Friday, October 13th, 2017 | Suddi Belthangady | no responses

Prakash devadigarige prashasthiಬೆಳ್ತಂಗಡಿ : ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿರುವ ಖ್ಯಾತ ಸ್ಯಾಕ್ಸೋಫೋನ್ ವಾದಕ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಕನ್ನಾಜೆ ಅವರಿಗೆ ತಮಿಳುನಾಡಿನ ವಿಶ್ವವಿಖ್ಯಾತ ಧಾರ್ಮಿಕ ಶ್ರದ್ಧಾ ಪೀಠವಾದ ಕಂಚಿಪುರಂ ಶಂಕರ ಮಠದಿಂದ ನೀಡಲ್ಪಡುವ ಪ್ರತಿಷ್ಠಿತ ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿದ್ವಾನ್ ಪುರಸ್ಕಾರ ಪ್ರದಾನ ಕಾರ್ಯಕ್ರಮ ಅ. 2 ರಂದು ಶ್ರೀ ಮಠದಲ್ಲಿ ಜರುಗಿತು. ಕ್ಷೇತ್ರದ ಯತಿಶ್ರೇಷ್ಠರಾದ ಪೂಜ್ಯಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ದೇವಾಡಿಗ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top