Tue 21 Nov 2017, 8:10PM

ಹೆಚ್ಚಿನ ಸುದ್ದಿಗಳು

ನ್ಯಾಷನಲ್ ಸ್ಪೆಲ್ಲ್-ಬೀ ಸ್ಪರ್ಧೆ ಸೋನಾಲ್ ರೇಗೊ ರಾಷ್ಟ್ರಮಟ್ಟಕ್ಕೆ ಆಯ್ಕೆ

Saturday, November 4th, 2017 | Suddi Belthangady | no responses

Sonal Rego copyವೇಣೂರು: ಇಲ್ಲಿಯ ನವಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರಿನ  ವಿದ್ಯಾರ್ಥಿನಿ ಸೋನಾಲ್ ರೇಗೊ ಬೆಳ್ತಂಗಡಿ ಹೊಲಿ ರೆಡೀಮರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆದ ನ್ಯಾಷನಲ್ ಸ್ಪೆಲ್ಲ್-ಬೀ (NATIONAL SPELL – B) ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ, ಡಿ.10ರಂದು ತಮಿಳುನಾಡಿನ ಕೋಯಮುತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಈಕೆ ವೇಣೂರು ಸಂತೋಷ್ ಕ್ಲಿನಿಕ್‌ನ ಡಾ| ಸಂತೋಷ್ ರೇಗೊ ಮತ್ತು ಶ್ರೀಮತಿ ಸುನೀತಾ ರೇಗೊ ದಂಪತಿಯ ಪುತ್ರಿ.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top