Tue 21 Nov 2017, 8:10PM

ಹೆಚ್ಚಿನ ಸುದ್ದಿಗಳು

ಸೌತಡ್ಕ ಕ್ಷೇತ್ರಕ್ಕೆ ರಾಘವೇಶ್ವರ ಶ್ರೀ ಭೇಟಿ

Monday, November 13th, 2017 | Suddi Belthangady | no responses

sowthadka

sowthadka1ಸೌತಡ್ಕ : ಹೊಸನಗರ ರಾಮಚಂದ್ರಾಪುರದ ರಾಘವೇಶ್ವರ ಶ್ರೀಗಳು ಸೌತಡ್ಕ ಕ್ಷೇತ್ರಕ್ಕೆ ಭೇಟಿ ನೀಡಿ ಬಯಲು ಗಣಪತಿಗೆ ರಂಗಪೂಜೆ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸೌತಡ್ಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ, ಪಿ. ಪ್ರಶಾಂತ ರೈ ಅರಂತಬೈಲು, ಕೊಕ್ಕಡ ಹವ್ಯಕ ಸೀಮೆಯ ಗುರಿಕ್ಕಾರ ಹಿತ್ತಿಲು ಶಿವರಾಮ ಭಟ್, ತಾಲೂಕಿನ ಸೀಮೆಯ ಹವ್ಯಕ ಗುರಿಕ್ಕಾರರು, ಶ್ರೀ ಮಠದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

November 2017
M T W T F S S
« Oct    
 12345
6789101112
13141516171819
20212223242526
27282930  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top