Tue 12 Dec 2017, 11:32PM

ಹೆಚ್ಚಿನ ಸುದ್ದಿಗಳು

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಹೊರಸುತ್ತು ಪೌಳಿಯ ಶಿಲಾನ್ಯಾಸ

Monday, December 4th, 2017 | Suddi Belthangady | no responses

ballamanja1

ballamanja2

ballamnja

ballamanja

Ballamanja3

ballamanja4

ಮಚ್ಚಿನ : ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ರಾಜಗೋಪರ ನಿರ್ಮಾಣಕ್ಕೆ ಡಿ. 3ರಂದು ಶಿಲಾನ್ಯಾಸ ನಡೆಯಿತು.
ಶಾಸಕ ಕೆ. ವಸಂತ ಬಂಗೇರ, ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ| ಹರ್ಷ ಸಂಪಿಗೆತ್ತಾಯ, ಕೇಶವ ಜೋಗಿತ್ತಾಯ, ರಾಜಶೇಖರ ಅಜ್ರಿ, ಪಾರೆಂಕಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜಶೇಖರ ಶೆಟ್ಟಿ, ಮಡವು ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಮದ್ದಡ್ಕ ಕಿರಿಯಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಸಂಪಿಗೆತ್ತಾಯ, ವಿಶ್ವನಾಥ ಬಂಗೇರ ಕಾರಂದೂರು, ಪದ್ಮನಾಭ ಸಾಲ್ಯಾನ್, ಸತೀಶ್ ಕಾರಂದೂರು, ನಾರಾಯಣ ಪೂಜಾರಿ, ಶಶಿಧರ ರೈ, ಗುರುಪ್ರಸಾದ್ ಬಳ್ಳಮಂಜ, ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ, ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು, ಸುಧೀರ್ ಶೆಟ್ಟಿ ಕೋರಬೆಟ್ಟು, ಶಶಿಕಲಾ ಸಂಪಿಗೆತ್ತಾಯ, ಬಾಲಕೃಷ್ಣ, ಅನಂತರಾಮ ಗೌಡ ಪಾಲಡ್ಕ ಮೊದಲಾದವರು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top