Fri 15 Dec 2017, 1:10AM

ಹೆಚ್ಚಿನ ಸುದ್ದಿಗಳು

ಉಜಿರೆ ಗಾಂಧಿನಗರ ಖಲೀಫಾ ಮಸೀದಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

Thursday, December 7th, 2017 | Suddi Belthangady | no responses

Kalifa masidiಉಜಿರೆ : ಉಜಿರೆ ಗ್ರಾಮ ಪಂಚಾಯತ್ ಅನುದಾನದಿಂದ ಗಾಂಧಿನಗರ ಖಲೀಫಾ ಮಸೀದಿ ರಸ್ತೆಗೆ 1 ಲಕ್ಷ ರೂ. ನಲ್ಲಿ ನೂತನವಾಗಿ ರಚಿಸಿದ ಕಾಂಕ್ರೀಟ್ ರಸ್ತೆಯನ್ನು ಶಾಸಕ ವಸಂತ ಬಂಗೇರ ನ. 30 ರಂದು ಉದ್ಘಾಟಿಸಿದರು.
ಈ ಸಂದರ್ಭ ಉಜಿರೆ ಜಿ.ಪಂ ಸದಸ್ಯೆ ನಮಿತಾ ಕೆ ಪೂಜಾರಿ, ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ ಮತ್ತು ತುಂಗಪ್ಪ ಗೌಡ, ಉಜಿರೆ ಗ್ರಾ. ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಉಪಾಧ್ಯಕ್ಷೆ ವಿನುತಾ ರಜತ ಗೌಡ, ಗ್ರಾ. ಪಂ ಸದಸ್ಯ ಶ್ರೀನಿವಾಸ ಕೆ, ಕಮಲಾಕ್ಷಿ, ಮಂಜಪ್ಪ ಪೂಜಾರಿ, ಮುಹಮ್ಮದ್ ಇಲ್ಯಾಸ್, ಅಶ್ರಫ್, ಮುಹಮ್ಮದ್ ಶರೀಫ್, ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಖಲೀಫಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಲೆತೀಫ್, ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್, ಪ್ರಮುಖ ರಾದ ಶುಕೂರ್ ಯು.ಕೆ, ಕೆ.ಎಚ್ ಮುಹಮ್ಮದ್, ದಾವೂದ್ ಕೆ, ಬೌತಿಸ್ ಸೆರಾವೊ, ಮೈತ್ರಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಗಳು, ಖಲೀಫಾ ಜುಮ್ಮಾ ಮಸೀದಿಯ ಪದಾಧಿ ಕಾರಿಗಳು ಮತ್ತು ಸದಸ್ಯರುಗಳು, ಸಹಾ ಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಹಾಯಕ ಇಂಜಿನಿಯರ್ ತೌಸೀಫ್, ಮಧುರ ಶ್ರೀನಿವಾಸ ಗೌಡ, ಮೊದಲಾದವರು ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top