Thu 18 Jan 2018, 3:06PM

468X60

ಉಗ್ರ ತೆಹ್ಸೀನ್ ಅಖ್ತರ್ ಬಂಧನ

Wednesday, March 26th, 2014 | webnews | no responses

ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಭಾರತದ ಕಮಾಂಡರ್ ತೆಹ್ಸೀನ್ ಅಖ್ತರ್ ಅಲಿಯಾಸ್ ಮೋನುವನ್ನು ಗುಪ್ತಚರ ಸಂಸ್ಥೆ ಮಾ.೨೫ರಂದು ಬಂಧಿಸಿದೆ. ದೇಶದ ಪ್ರಮುಖ ನಗರಗಳ ಮೇಲೆ ಸರಣಿ ಭಯೋತ್ಪಾದನಾ ದಾಳಿ ನಡೆಸಿದ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳಿಗೆ ಅಖ್ತರ್ ಬೇಕಾಗಿದ್ದ. ಇಂಡಿಯನ್ ಮುಜಾಹಿದ್ದೀನ್‌ನ ಪಾಕಿಸ್ತಾನಿ ಬಾಂಬ್ ತಯಾರಿಕಾ ಝಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್ ಬಂಧನದ ಬೆನ್ನಿಗೇ ಮೋನು ಬಂಧನವಾಗಿದೆ.  ಇದರೊಂದಿಗೆ ಬಹುತೇಕ ಭಾರತೀಯ ಇಂಡಿಯನ್ ಮುಜಾಹಿದ್ದೀನ್ ನಾಯಕತ್ವವನ್ನು ಸಂಪೂರ್ಣ ಸಡೆಬಡಿದಂತಾಗಿದೆ.  ಹಾಗಿದ್ದರೂ ಐ.ಎಂ.ನ ಪ್ರಮುಖ ನಾಯಕರು ಐ.ಎಸ್.ಐ. ಮತ್ತು ಲಷ್ಕರ್ ಮುಖ್ಯಸ್ಥ ಹಫೀಜ಼್ ಸಯೀದ್ ಆಶ್ರಯದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top