Wed 17 Jan 2018, 8:59AM

468X60

ವಿಶ್ವನಾಥ್ ಆನಂದ್ ಮುನ್ನಡೆ

Friday, March 28th, 2014 | webnews | no responses

ಭಾರತದ ವಿಶ್ವನಾಥ ಆನಂದ್ ಕಪ್ಪು ಕಾಯಿಗಳನ್ನು ನಡೆಸುತ್ತಿದ್ದ ರಷ್ಯಾದ ಕ್ರಾಮ್ನಿಕ್ ವಿರುದ್ಧ ತನ್ನ ೧೨ನೇಯ ಪಂದ್ಯವನ್ನು ಡ್ರಾ ಮಾಡಿಕೊಂಡರು. ಮಾ.೨೭ರಂದು ಆಡಿರುವ ಎಲ್ಲಾ ನಾಲ್ಕು ಪಂದ್ಯಗಳು ಡ್ರಾಗೊಂಡಿವೆ. ವಿಶ್ವನಾಥ ಆನಂದ(೭), ಲಿವೂನ್ ಅರೋನಿಯನ್(೬), ಸ್ಪೆಡ್ಲರ್(೫.೫), ಕರ್‌ಜಾರೆನ್(೫.೫) ಅಂಕಗಳನ್ನು ಪಡೆದಿದ್ದಾರೆ. ಇನ್ನುಳಿದ ೩ ಪಂದ್ಯಗಳ ಪೈ^ಕಿ ಆನಂದ್ ಎರಡು ಪಂದ್ಯಗಳಲ್ಲಿ ಬಿಳಿ ಕಾಯಿಗಳ ಮೂಲಕ ಆಟವನ್ನು ಪ್ರಾರಂಭಿಸಲಿದ್ದಾರೆ.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top