Fri 19 Jan 2018, 7:56AM

468X60

ಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ

Friday, March 28th, 2014 | webnews | no responses

ಮಾ.೨೭ರಂದು ಚಿತ್ತಾಗಾಂಗ್‌ನಲ್ಲಿ ನಡೆದ ಟಿ೨೦ ವಿಶ್ವಕಪ್‌ನ ೨೨ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಆರು ವಿಕೆಟ್‌ಗಳಿಂದ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ೨೦ ಓವರ್‌ಗಳಲ್ಲಿ ೪ ವಿಕೆಟ್ ಕಳೆದುಕೊಂಡು ೧೮೯ ರನ್‌ಗಳಿಸಿತ್ತು. ಜಯವರ್ದನೆ ೮೯, ದಿಲ್ಸಾನ್ ೫೫, ಪಿರೇರ ಅಜೇಯ ೨೩ ರನ್‌ಗಳಿಸಿದ್ದರು. ಇಂಗ್ಲೆಂಡ್ ಪರ ಜೋರ್ಡನ್, ಡೆರ್‌ಬೆಂಚ್ ತಲಾ ೨ ವಿಕೆಟ್ ಪಡೆದುಕೊಂಡರು. ಗೆಲುವಿನ ಗುರಿ ಬೆಂಬತ್ತಿದ್ದ ಇಂಗ್ಲೆಂಡ್ ಹಾಲೆಸ್‌ರವರು ಅಜೇಯ ಶತಕದ ನೆರವಿನಿಂದ ೧೯.೨ ಓವರ್‌ಗಳಲ್ಲಿ ೪ ವಿಕೆಟ್ ಕಳೆದುಕೊಂಡು ಜಯಗಳಿಸಿದೆ. ಹಾಲೆಸ್ ಅಜೇಯ ೧೧೬, ಮೋರ‍್ಗನ್ ೫೭ ರನ್‌ಗಳಿಸಿದರು. ಲಂಕಾ ಪರ ಕುಲಶೇಖರ ೪ ವಿಕೆಟ್ ಪಡೆದುಕೊಂಡರು.

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top