Sun 14 Jan 2018, 10:36AM

468X60

ನೆದರ್‌ಲ್ಯಾಂಡ್ ವಿರುದ್ಧ ದ.ಆಫ್ರಿಕಾಗೆ ಜಯ

Friday, March 28th, 2014 | webnews | no responses

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಮಾ.೨೭ರಂದು ನಡೆದ ಟಿ೨೦ ವಿಶ್ವಕಪ್‌ನಲ್ಲಿ ದುರ್ಬಲ ನೆದರ್‌ಲ್ಯಾಂಡ್ ವಿರುದ್ಧ ದ.ಆಫ್ರಿಕಾ ೬ ರನ್‌ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ೨೦ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೧೪೫ ರನ್‌ಗಳಿಸಿತ್ತು. ಆಮ್ಲಾ ೪೩, ಪ್ಲೆಸಿಸ್ ೨೪, ವಿಲ್ಲಿಯರ‍್ಸ್ ೨೧  ಮಿಲ್ಲರ್ ೧೭ ರನ್‌ಗಳಿಸಿದರು. ನೆದರ‍್ಲ್ಯಾಂಡ್ ಪರ ಮಲಿಕ್ ೫ ವಿಕೆಟ್ ಪಡೆದುಕೊಂಡರು. ಗೆಲುವಿನ ಗುರಿ ಬೆಂಬತ್ತಿದ್ದ ನೆದರ್‌ಲ್ಯಾಂಡ್ ೧೮.೪ ಓವರ್‌ಗಳಲ್ಲಿ ೧೩೯ ರನ್‌ಗೆ ಅಲೌಟ್ ಆಗಿ ಪಂದ್ಯ ಸೋತಿದೆ. ಮೈಬ್ರಾಗ್ ೫೧, ಕೂಪರ್ ೧೬, ಬರ್ರೆಸ್ಸಿ ೧೪ ರನ್‌ಗಳಿಸಿದರು. ದ.ಆಫ್ರಿಕಾ ಪರ ತಹೀರ್ ೪, ಸ್ಟೈನ್ ೨ ವಿಕೆಟ್ ಪಡೆದುಕೊಂಡರು.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top