Sun 14 Jan 2018, 11:31AM

468X60

ತಾಲೂಕಿನಾದ್ಯಂತ ಸ್ವಾತಂತ್ರ್ಯ ದಿನ ಆಚರಣೆ

Friday, August 15th, 2014 | suddiputtur | no responses

ಪುತ್ತೂರು: ತಾಲೂಕಿನಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಆಚರಿಸಲಾಗುತ್ತಿದೆ.

ಪತ್ರಕರ್ತರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

ಪುತ್ತೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೬೮ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಉಪ ತಹಶೀಲ್ದಾರ್ ಬಾಲಣ್ಣ ದ್ವಜಾರೋಹಣ ನೆರವೇರಿಸಿದರು. ಸಂಘದ ಕಾನೂನು ಸಲಹೆಗಾರ ಬಿ. ಪುರಂದರ ಭಟ್, ಸಂಘದ ಅಧ್ಯಕ್ಷ ಲೋಕೇಶ್ ಬನ್ನೂರು, ಕಾರ್ಯದರ್ಶಿ ಸಿದ್ದೀಕ್ ಕುಂಬ್ರ, ಜತೆ ಕಾರ್ಯದರ್ಶಿ ಹರೀಶ್ ಬಾರಿಂಜ, ಕೊಶಾಧಿಕಾರಿ ಹರೀಶ್ ಹಾಗೂ ಸದಸ್ಯರಾದ ಶೇಖ್ ಜೈನುದ್ದೀನ್, ಮೇಘಾ ಪಾಲೆತ್ತಡಿ, ಪ್ರವೀಣ್ ಕುಮಾರ್ ಬೊಳುವಾರು, ಸಂಶುದ್ದೀನ್ ಸಂಪ್ಯ, ಮಹೇಶ್ ಪುಚ್ಚಪ್ಪಾಡಿ, ನಾರಾಯಣ ನಾಯ್ಕ ಅಮ್ಮುಂಜ, ಅಬೂಬಕ್ಕರ್, ಅನೀಶ್, ಉಮಾಶಂಕರ್, ಯತೀಶ್ ಉಪ್ಪಳಿಗೆ, ಅರುಣ್ ಪಾಯಸ್, ಇಬ್ರಾಹಿಂ, ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಯಲ್ಲಿ ಸ್ವಾತಂತ್ರಯೋತ್ಸವ

ಪುತ್ತೂರು: ಸಹಾಯಕ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ೬೮ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಬಿ.ಎನ್ ಹರೀಶ್ ಗೌಡ ದ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಅರಣ್ಯ ಸಂರಕ್ಷಕರಾದ ವೈ ನಾರಾಯಣ ಹಾಗೂ ಹೊನ್ನಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಪ ವಲಯಾರಣ್ಯಧಿಕಾರಿಗಳಾದ ಕೆ. ಕೃಷ್ಣಪ್ಪ, ನಾರಾಯಣ, ಲೋಕೇಶ್ ಎಸ್.ಎಸ್‌ಪಿ.ಎಂ ಕರಿಯಪ್ಪ. ಬಿ.ಟಿ ಪ್ರಕಾಶ್, ಶಿವಾನಂದ ಆಚಾರ್ಯ, ವೆಂಕಪ್ಪ ನಾಯ್ಕ, ಅರಣ್ಯ ರಕ್ಷಕರಾದ ಸಂಜಯ ಎಚ್ ನಾಯ್ಕ, ಸಂತೋಷ್ ಸಾ ತಡ್ಲಗಿ ಹಾಗೂ ಕಚೇರಿ ಸಿಬಂದಿಗಳು ಉಪಸ್ಥಿತರಿದ್ದರು.

ಡಿವೈಎಸ್ಪಿ ಆಫೀಸ್

ಡಿವೈಎಸ್ಪಿ ಆಫೀಸ್

ಟ್ರಾಫಿಕ್ ಪೊಲೀಸ್ ಸ್ಟೇಶನ್

ಟ್ರಾಫಿಕ್ ಪೊಲೀಸ್ ಸ್ಟೇಶನ್

ಪುತ್ತೂರು ನಗರ ಠಾಣೆ

ಪುತ್ತೂರು ನಗರ ಠಾಣೆ

ತಾಲೂಕು ಆಫೀಸ್

ತಾಲೂಕು ಆಫೀಸ್

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಪುರಭವನದಲ್ಲಿ  ಸ್ವಾತಂತ್ರ್ಯ ದಿನಾಚರಣೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

Kille Maidana

Town Hall 1

Town Hall 2

Town Hall 3

ಐತ್ತೂರು ಗ್ರಾಮ ಪಂಚಾಯತ್

ಐತ್ತೂರು ಗ್ರಾಮ ಪಂಚಾಯತ್

ಪುತ್ತೂರು ಎಪಿಎಂಸಿ ಪ್ರಾಂಗಣ

ಪುತ್ತೂರು ಎಪಿಎಂಸಿ ಪ್ರಾಂಗಣ

ಪುತ್ತೂರು ಎಪಿಎಂಸಿ ಪ್ರಾಂಗಣ

ಪುತ್ತೂರು ಎಪಿಎಂಸಿ ಪ್ರಾಂಗಣ

ಕೊಳ್ತಿಗೆ ಗ್ರಾಮ ಪಂಚಾಯತ್

ಕೊಳ್ತಿಗೆ ಗ್ರಾಮ ಪಂಚಾಯತ್

ಬನ್ನೂರು ಮಸೀದಿ

ಬನ್ನೂರು ಮಸೀದಿ

ಪತ್ರಿಕಾಭವನ

ಪತ್ರಿಕಾಭವನ

ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ

ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ

ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ

ಇಂಡಿಯನ್ ಸ್ಕೂಲ್ ಉಪ್ಪಿನಂಗಡಿ

ಉಪ್ಪಿನಂಗಡಿ ಗ್ರಾಮ ಪಂಚಾಯತ್

ಉಪ್ಪಿನಂಗಡಿ ಗ್ರಾಮ ಪಂಚಾಯತ್

ಉಪ್ಪಿನಂಗಡಿ ಪೊಲೀಸ್ ಸ್ಟೇಷನ್

ಉಪ್ಪಿನಂಗಡಿ ಪೊಲೀಸ್ ಸ್ಟೇಷನ್

ಉಪ್ಪಿನಂಗಡಿ ಪೊಲೀಸ್ ಸ್ಟೇಷನ್

ಉಪ್ಪಿನಂಗಡಿ ಪೊಲೀಸ್ ಸ್ಟೇಷನ್

ನೈತಾಡಿ ಅಂಗನವಾಡಿ

ನೈತಾಡಿ ಅಂಗನವಾಡಿ

ಎಸ್.ಡಿ.ಪಿ.ಐ ಸವಣೂರು

ಎಸ್.ಡಿ.ಪಿ.ಐ ಸವಣೂರು

ಪ್ರಗತಿ ಆಸ್ಪತ್ರೆ

ಪ್ರಗತಿ ಆಸ್ಪತ್ರೆ

ಆದರ್ಶ ಆಸ್ಪತ್ರೆ

ಆದರ್ಶ ಆಸ್ಪತ್ರೆ

ನೆಕ್ಕಿಲಾಡಿ ಗ್ರಾಮ ಪಂಚಾಯತ್

34-ನೆಕ್ಕಿಲಾಡಿ ಗ್ರಾಮ ಪಂಚಾಯತ್

ನೆಕ್ಕಿಲಾಡಿ ಗ್ರಾಮ ಪಂಚಾಯತ್

34-ನೆಕ್ಕಿಲಾಡಿ ಗ್ರಾಮ ಪಂಚಾಯತ್

ಆರ್ಯಾಪು ಗ್ರಾಮ ಪಂಚಾಯತ್

ಆರ್ಯಾಪು ಗ್ರಾಮ ಪಂಚಾಯತ್

ಉಪ್ಪಿನಂಗಡಿ ಫ್ರೆಂಡ್ಸ್ ಆಟೋ ಚಾಲಕ-ಮಾಲಕರ ಸಂಘ

ಉಪ್ಪಿನಂಗಡಿ ಫ್ರೆಂಡ್ಸ್ ಆಟೋ ಚಾಲಕ-ಮಾಲಕರ ಸಂಘ

ಉಪ್ಪಿನಂಗಡಿ ಫ್ರೆಂಡ್ಸ್ ಆಟೋ ಚಾಲಕ-ಮಾಲಕರ ಸಂಘ

ಉಪ್ಪಿನಂಗಡಿ ಫ್ರೆಂಡ್ಸ್ ಆಟೋ ಚಾಲಕ-ಮಾಲಕರ ಸಂಘ

ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ,ಜೈಂಟ್ಸ್ ಗ್ರೂಪ್ ಆಫ್ ಪುತ್ತೂರು,ಆಕ್ಸಿಸ್ ಬ್ಯಾಂಕ್,ಗಾನಸಿರಿ ಕಲಾಕೇಂದ್ರ, ಪ್ರಸಾದ್ಇಂಡಸ್ಟ್ರೀಸ್, ಮುತ್ತೂಟ್ ಫಿನ್‌ಕಾರ್ಪ್,ಮಹೇಂದ್ರ ಫೈನಾನ್ಸ್ ಇವರೆಲ್ಲರ

ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ,ಜೈಂಟ್ಸ್ ಗ್ರೂಪ್ ಆಫ್ ಪುತ್ತೂರು,ಆಕ್ಸಿಸ್ ಬ್ಯಾಂಕ್,ಗಾನಸಿರಿ ಕಲಾಕೇಂದ್ರ, ಪ್ರಸಾದ್ಇಂಡಸ್ಟ್ರೀಸ್, ಮುತ್ತೂಟ್ ಫಿನ್‌ಕಾರ್ಪ್,ಮಹೇಂದ್ರ ಫೈನಾನ್ಸ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆ

ಸವಣೂರು ಸರಕಾರಿ ಶಾಲೆ

ಸವಣೂರು ಸರಕಾರಿ ಶಾಲೆ

ಪುತ್ತೂರು ಜುಮ್ಮಾ ಮಸೀದಿ ಕಟ್ಟಡದ ವರ್ತಕರಿಂದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು ಜುಮ್ಮಾ ಮಸೀದಿ ಕಟ್ಟಡದ ವರ್ತಕರಿಂದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು ಜುಮ್ಮಾ ಮಸೀದಿ ಕಟ್ಟಡದ ವರ್ತಕರಿಂದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು ಜುಮ್ಮಾ ಮಸೀದಿ ಕಟ್ಟಡದ ವರ್ತಕರಿಂದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ

ಪುತ್ತೂರು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ

ಪುತ್ತೂರು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ

ಬೆಳಂದೂರು ಪಂಚಾಯತ್

ಬೆಳಂದೂರು ಪಂಚಾಯತ್

ವಿವೇಕಾನಂದ ವಿದ್ಯಾವರ್ಧಕ ಸಂಘ

ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರುನಗರ

ವಿವೇಕಾನಂದ ವಿದ್ಯಾವರ್ಧಕ ಸಂಘ

ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರುನಗರ

ವಿವೇಕಾನಂದ ವಿದ್ಯಾವರ್ಧಕ ಸಂಘ

ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರುನಗರ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ

ಚಾರ್ವಾಕ ಸಿಎ ಬ್ಯಾಂಕ್

ಚಾರ್ವಾಕ ಸಿಎ ಬ್ಯಾಂಕ್

ಕಾಣಿಯೂರು ಗ್ರಾಮ ಪಂಚಾಯತ್

ಕಾಣಿಯೂರು ಗ್ರಾಮ ಪಂಚಾಯತ್

ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ

ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ

ಬಿಳಿನೆಲೆ ಗ್ರಾಮಪಂಚಾಯತ್

ಬಿಳಿನೆಲೆ ಗ್ರಾಮಪಂಚಾಯತ್

ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ

ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ

ಮುಂಡೂರು ಗ್ರಾಮ ಪಂಚಾಯತ್

ಮುಂಡೂರು ಗ್ರಾಮ ಪಂಚಾಯತ್

ಆಲಂಕಾರು ಗ್ರಾಮ ಪಂಚಾಯತ್

ಆಲಂಕಾರು ಗ್ರಾಮ ಪಂಚಾಯತ್

ನೆಕ್ಕರೆ ಜುಮ್ಮಾ ಮಸೀದಿ

ನೆಕ್ಕರೆ ಜುಮ್ಮಾ ಮಸೀದಿ

ಆಲಂಕಾರು ಶ್ರೀಭಾರತೀ ಹಿರಿಯ ಪ್ರಾಥಮಿಕ ಶಾಲೆ

ಆಲಂಕಾರು ಶ್ರೀಭಾರತೀ ಹಿರಿಯ ಪ್ರಾಥಮಿಕ ಶಾಲೆ

ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಜುಮ್ಮಾ ಮಸೀದಿ ಸುರುಳಿಕಟ್ಟೆ

ಜುಮ್ಮಾ ಮಸೀದಿ ಸುರುಳಿಕಟ್ಟೆ

ಸ್ವಾತಂತ್ರ್ಯ ದಿನದಂದು ಆಲಂಕಾರು ಪೂಜಾ ಡಿಜಿಟಲ್ ಸ್ಟುಡಿಯೋದ ಮಾಲಕ  ಉಮೇಶ್ ನಾಯಕ್  ಈ ಬಾರಿ ದಾಖಲೆಯ ಲಡ್ಡುಗಳನ್ನು ವಿತರಿಸಿದರು.

ಸ್ವಾತಂತ್ರ್ಯ ದಿನದಂದು ಆಲಂಕಾರು ಪೂಜಾ ಡಿಜಿಟಲ್ ಸ್ಟುಡಿಯೋದ ಮಾಲಕ ಉಮೇಶ್ ನಾಯಕ್ ಈ ಬಾರಿ ದಾಖಲೆಯ ಲಡ್ಡುಗಳನ್ನು ವಿತರಿಸಿದರು.

ಆಲಂಕಾರು ಮೆಸ್ಕಾಂ ಕಚೇರಿ

ಆಲಂಕಾರು ಮೆಸ್ಕಾಂ ಕಚೇರಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು

ಸಂಗಮ್ ಕೋಚಿಂಗ್ ಸೆಂಟರ್ ಉಪ್ಪಿನಂಗಡಿ

ಸಂಗಮ್ ಕೋಚಿಂಗ್ ಸೆಂಟರ್ ಉಪ್ಪಿನಂಗಡಿ

ಸಂಗಮ್ ಕೋಚಿಂಗ್ ಸೆಂಟರ್ ಉಪ್ಪಿನಂಗಡಿ

ಸಂಗಮ್ ಕೋಚಿಂಗ್ ಸೆಂಟರ್ ಉಪ್ಪಿನಂಗಡಿ

ಉಪ್ಪಿನಂಗಡಿ ನಟ್ಟಿಬೈಲಿನಲ್ಲಿರುವ ಶ್ರೀ ರಾಮ ಶಾಲೆಯಲ್ಲಿ ಜೆ.ಸಿ.ಐ. ಅಧ್ಯಕ್ಷರಾದ ಹರಿಶ್ ನಟ್ಟಿಬೈಲ್ ದ್ವಜಾರೋಹಣ ನೆರವೆರಿಸಿಕೊಟ್ಟರು. ಶಾಲಾ ಸಂಚಾಲಾಕರಾದ ಯು.ಜಿ. ರಾಧರವರು ಉಪಸ್ಥಿತರಿದ್ದರು.

ಅರಣ್ಯ ಇಲಾಖೆಯಲ್ಲಿ ಸ್ವಾತಂತ್ರ್ಯೋತ್ಸವ

ಅರಣ್ಯ ಇಲಾಖೆಯಲ್ಲಿ ಸ್ವಾತಂತ್ರ್ಯೋತ್ಸವ

ಕಡಬ ಗ್ರಾಮ ಪಂಚಾಯತ್

ಕಡಬ ಗ್ರಾಮ ಪಂಚಾಯತ್

ಕೊಂಬೆಟ್ಟು ಮರಾಟಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದಲ್ಲಿ ಸಂಘದ ಅಧ್ಯಕ್ಷ ಬಿ. ನಾರಾಯಣ ನಾಯ್ಕ ಕೊಂಬೆಟ್ಟು ಅವರು ಧ್ವಜಾರೋಹಣ ಗೈದರು. ಹಿರಿಯ ಸದಸ್ಯ ಯು.ಕೆ. ನಾಯ್ಕ ಸಂದೇಶ ನೀಡಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ವೀಣಾ ದೇವಪ್ಪ ನಾಯ್ಕ, ಲಲಿತ ಯು.ಕೆ. ನಾಯ್ಕ, ಉಷಾ ಬಿ. ನಾಯ್ಕ ತೆಂಕಿಲ ರಾಷ್ಟ್ರ ಗೀತೆ ಮತ್ತು ಪ್ರಾರ್ಥನೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಕರುಣಾಕರ ಆಲೆಟ್ಟಿ ಪಾಂಗ್ಳಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಬಾಬು ನಾಯ್ಕ ತೆಂಕಿಲ ವಂದಿಸಿದರು. ಸಂಘದ ಮಾಜಿ ಉಪಾಧ್ಯಕ್ಷರಾದ ನಾರ್ಣಪ್ಪ ನಾಯ್ಕ, ಕಾಂತಪ್ಪ ನಾಯ್ಕ, ಮಹಾಲಿಂಗ ನಾಯ್ಕ, ಸೇಸು ನಾಯ್ಕ ಉಪಸ್ಥಿತರಿದ್ದರು.

marati samaja mandira ptr - vasath sampya

ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆಯಲ್ಲಿ ಸ್ವಾಂತ್ರ್ಯೋತ್ಸವ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ವಿಜಯ ಸರಸ್ವತಿ ಧ್ವಜಾರೋಹಣಗೈದು ಸಂದೇಶ ನೀಡಿದರು. ರಕ್ಷಕ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷರಾದ ಮಲ್ಲಿಕಾ ಜೆ. ರೈ,ನಾರಾಯಣ ನಾಯ್ಕ ಅಮ್ಮುಂಜ ಹಾಗೂ ಸದಸ್ಯರು, ಮುಖ್ಯೋಪಾಧ್ಯಾಯನಿ ಲಿಲ್ಲಿ ಡಿ’ ಸೋಜ ಉಪಸ್ಥಿತರಿದ್ದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಶಾಲೆಟ್ ಡಿ’ಸೋಜ ಸ್ವಾಗತಿಸಿದರು. ಶಿಕ್ಷಕಿಯರಾದ ಹರಿಣಾಕ್ಷಿ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

 little flower

ಅಂಬಿಕಾ ವಿದ್ಯಾಲಯ

ಅಂಬಿಕಾ ವಿದ್ಯಾಲಯ

 ಉಪ್ಪಿನಂಗಡಿ ಶ್ರೀ ಗುರುಸುಧೀಂದ್ರ ಕಲಾ ಮಂದಿರದಲ್ಲಿ ಸಾರ್ವಜನಿಕ ಸ್ವಾತಂತ್ರ್ಯೋತ್ಸವ

IMG_20140815_111619

IMG_20140815_113834

IMG_20140815_111204

IMG_20140815_111617

ಪುಳಿತ್ತಡಿ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಪುಟಾಣಿ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಆಚರಿಸಲಾಯಿತು.

ಪುಳಿತ್ತಡಿ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಪುಟಾಣಿ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಆಚರಿಸಲಾಯಿತು

ನಟ್ಟಿಬೈಲು ಅಂಗನವಾಡಿ ಕೇಂದ್ರದಲ್ಲಿ ಉಪ್ಪಿನಂಗಡಿ ಜೇಸಿ ಘಟಕದ ಅಧ್ಯಕ್ಷರಾದ ಹರೀಶ್ ನಟ್ಟಿಬೈಲು ದ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಉಪಸ್ಥಿತರಿದ್ದರು

ನಟ್ಟಿಬೈಲು ಅಂಗನವಾಡಿ ಕೇಂದ್ರದಲ್ಲಿ ಉಪ್ಪಿನಂಗಡಿ ಜೇಸಿ ಘಟಕದ ಅಧ್ಯಕ್ಷರಾದ ಹರೀಶ್ ನಟ್ಟಿಬೈಲು ದ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಉಪಸ್ಥಿತರಿದ್ದರು

ಸವಣೂರು ವಿದ್ಯಾರಶ್ಮಿ ವಿದ್ಯಾಲಯ

ಸವಣೂರು ವಿದ್ಯಾರಶ್ಮಿ ವಿದ್ಯಾಲಯ

ಸವಣೂರು ವಿದ್ಯಾರಶ್ಮಿ ವಿದ್ಯಾಲಯ

ಸವಣೂರು ವಿದ್ಯಾರಶ್ಮಿ ವಿದ್ಯಾಲಯ

ಪಾಲ್ತಾಡಿ: ಕೆಯ್ಯೂರು ಗ್ರಾಮದ ಬೊಳಿಕಳ ಹಿ.ಪ್ರಾ.ಶಾಲೆಯಲ್ಲಿ ದ್ವಜಾರೋಹಣವನ್ನುಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ನೆರವೇರಿಸಿದರು.ಈ ಸಂಧರ್ಭದಲ್ಲಿ ಕೆದಂಬಾಡಿ ಗ್ರಾ.ಪಂ.ಸದಸ್ಯ ಶಿವರಾಮ ರೈ ಕಜೆ ಮೊದಲಾದವರಿದ್ದರು.

ಪಾಲ್ತಾಡಿ: ಕೆಯ್ಯೂರು ಗ್ರಾಮದ ಬೊಳಿಕಳ ಹಿ.ಪ್ರಾ.ಶಾಲೆಯಲ್ಲಿ ದ್ವಜಾರೋಹಣವನ್ನುಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ನೆರವೇರಿಸಿದರು.ಈ ಸಂಧರ್ಭದಲ್ಲಿ ಕೆದಂಬಾಡಿ ಗ್ರಾ.ಪಂ.ಸದಸ್ಯ ಶಿವರಾಮ ರೈ ಕಜೆ ಮೊದಲಾದವರಿದ್ದರು.

ಪಾಲ್ತಾಡಿ:ಅಂಕತ್ತಡ್ಕ ಹಿ..ಪ್ರಾ.ಶಾಲೆಯಲ್ಲಿ ದ್ವಜಾರೋಹಣವನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊದು ಕುಂಞ ನೆರವೇರಿಸಿದರು.

ಪಾಲ್ತಾಡಿ:ಅಂಕತ್ತಡ್ಕ ಹಿ..ಪ್ರಾ.ಶಾಲೆಯಲ್ಲಿ ದ್ವಜಾರೋಹಣವನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೊದು ಕುಂಞ ನೆರವೇರಿಸಿದರು

ಪಾಲ್ತಾಡಿ:ಸವಣೂರು ಎಸ್‌ಡಿಪಿಐ ವತಿಯಿಂದ ಪಕ್ಷದ ಕಛೇರಿಯಲ್ಲಿ ದ್ವಜಾರೋಹಣವನ್ನು ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಜಾಕ್ ನೆರವೇರಿಸಿದರು.ಈ ಸಂಧರ್ಭದಲ್ಲಿ ಗ್‌ರ.ಪಂ.ಉಪಾಧ್ಯಕ್ಷೆ ಜೌರಾಭಿ,ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಎಂ.ಎ.ರಫೀಕ್,ಮುನೀರ್,ಮಹಮ್ಮದ್ ಮೊದಲಾದವರಿದ್ದರು

ಪಾಲ್ತಾಡಿ:ಸವಣೂರು ಯುವಕ ಮಂಡಲ ವಠಾರದಲ್ಲಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ದ್ವಜಾರೋಹಣ ನರವೇರಿಸಿದು.ಯುವಕ ಮಂಡಲದ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಪಾಲ್ತಾಡಿ:ಸವಣೂರು ಯುವಕ ಮಂಡಲ ವಠಾರದಲ್ಲಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ದ್ವಜಾರೋಹಣ ನರವೇರಿಸಿದು.ಯುವಕ ಮಂಡಲದ ಪಧಾಧಿಕಾರಿಗಳು ಉಪಸ್ಥಿತರಿದ್ದರು

ಪಾಲ್ತಾಡಿ:ಸವಣೂರು ಗ್ರಾಮಧ ಪರಣೆ ಹಿದಾಯುತುಲ್ ಇಸ್ಲಾಂ ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಪಾಲ್ತಾಡಿ:ಸವಣೂರು ಗ್ರಾಮಧ ಪರಣೆ ಹಿದಾಯುತುಲ್ ಇಸ್ಲಾಂ ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು

ಪಾಲ್ತಾಡಿ:ಪುಣ್ಚಪ್ಪಾಡಿ ಕಿ.ಪ್ರಾ.ಶಾಲೆಯಲ್ಲಿ ಶಾಲಾಭಿವೃದ್ದಿ ಅಧ್ಯಕ್ಷ ಮೋನಪ್ಪ ಗೌಡ ದ್ವಜಾರೋಃಣ ನೆರವೇರಿಸಿದರು.

ಪಾಲ್ತಾಡಿ:ಪುಣ್ಚಪ್ಪಾಡಿ ಕಿ.ಪ್ರಾ.ಶಾಲೆಯಲ್ಲಿ ಶಾಲಾಭಿವೃದ್ದಿ ಅಧ್ಯಕ್ಷ ಮೋನಪ್ಪ ಗೌಡ ದ್ವಜಾರೋಃಣ ನೆರವೇರಿಸಿದರು

ಬಲ್ನಾಡು ಗ್ರಾಮ ಪಂಚಾಯತ್

ಬಲ್ನಾಡು ಗ್ರಾಮ ಪಂಚಾಯತ್

ಕೋಚಕಟ್ಟೆ ಅಂಗನವಾಡಿ

ಕೋಚಕಟ್ಟೆ ಅಂಗನವಾಡಿ

ಪೆರಾಬೆ ಗ್ರಾಮ ಪಂಚಾಯತ್

ಪೆರಾಬೆ ಗ್ರಾಮ ಪಂಚಾಯತ್

ಉಪ್ಪಿನಂಗಡಿ ಸೈಂಟ್ ಮೆರೀಸ್ ಮತ್ತು ಸೈಂಟ್ ಫಿಲೋಮಿನಾ ಶಾಲೆ

ಉಪ್ಪಿನಂಗಡಿ ಸೈಂಟ್ ಮೆರೀಸ್ ಮತ್ತು ಸೈಂಟ್ ಫಿಲೋಮಿನಾ ಶಾಲೆ

ಪುಣಚ ಗ್ರಾಮ ಪಂಚಾಯತ್

ಪುಣಚ ಗ್ರಾಮ ಪಂಚಾಯತ್

ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪರಿಯಾಲ್ತಡ್ಕ

ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪರಿಯಾಲ್ತಡ್ಕ

ಪುಣಚ: ಶ್ರೀದೇವಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆ ದೇವಿನಗರ ಇಲ್ಲಿ ಧ್ವಜರೋಹಣಗೊಂಡು. ದೇವಿನಗರದಿಂದ ಪರಿಯಾಲ್ತಡ್ಕ ಶಾಲೆಯ ವರೆಗೆ ಘೋಷ್ ವಾದ್ಯದೊಂದಿಗೆ ಪಥಸಂಚಲನ ನಡೆಯಿತು. ಪರಿಯಾಲ್ತಡ್ಕ ಶಾಲಾ ಅವರಣದಲ್ಲಿ ಮುಕ್ತಯಗೊಂಡಿತು

ಪುಣಚ: ಶ್ರೀದೇವಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆ ದೇವಿನಗರ ಇಲ್ಲಿ ಧ್ವಜರೋಹಣಗೊಂಡು. ದೇವಿನಗರದಿಂದ ಪರಿಯಾಲ್ತಡ್ಕ ಶಾಲೆಯವರೆಗೆ ಘೋಷ್ ವಾದ್ಯದೊಂದಿಗೆ ಪಥಸಂಚಲನ ನಡೆಯಿತು. ಪರಿಯಾಲ್ತಡ್ಕ ಶಾಲಾ ಅವರಣದಲ್ಲಿ ಮುಕ್ತಯಗೊಂಡಿತು

ಆಲಂಕಾರು ಕುಂಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಆಲಂಕಾರು ಕುಂಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಆತೂರು ಆಯಿಷಾ ಸ್ಕೂಲ್

ಆತೂರು ಆಯಿಷಾ ಸ್ಕೂಲ್

ಆತೂರು ಆಯಿಷಾ ಸ್ಕೂಲ್

ಆತೂರು ಆಯಿಷಾ ಸ್ಕೂಲ್

ಗಂಡಿಬಾಗಿಲು ಶಾಲೆ

ಗಂಡಿಬಾಗಿಲು ಶಾಲೆ

ರಾಮಕುಂಜ ಹಾ.ಉ.ಸ.ಸಂಘ

ರಾಮಕುಂಜ ಹಾ.ಉ.ಸ.ಸಂಘ

ನೀರಾಜೆ ಅರೇಬಿಕ್ ಸ್ಕೂಲ್

ನೀರಾಜೆ ಅರೇಬಿಕ್ ಸ್ಕೂಲ್

ಗಂಡಿಬಾಗಿಲು ಮಸೀದಿ

ಗಂಡಿಬಾಗಿಲು ಮಸೀದಿ

ಸರಕಾರಿ ಪಪೂ ಕಾಲೇಜು ಪುತ್ತೂರು

ಸರಕಾರಿ ಪಪೂ ಕಾಲೇಜು ಪುತ್ತೂರು

ಕಬಕ ಗ್ರಾಮ ಪಂಚಾಯತ್

ಕಬಕ ಗ್ರಾಮ ಪಂಚಾಯತ್

ಕರ್ನಾಟಕ ಪ್ರೌಢ ಶಾಲೆ ಮಾಣಿ

ಕರ್ನಾಟಕ ಪ್ರೌಢ ಶಾಲೆ ಮಾಣಿ

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಪಣೆಮಜಲು

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಪಣೆಮಜಲು

ಬದ್ರಿಯಾ ಜುಮ್ಮಾ ಮಸ್ಜಿದ್ ಚಾಪಳ್ಳ ಸವಣೂರು

ಬದ್ರಿಯಾ ಜುಮ್ಮಾ ಮಸ್ಜಿದ್ ಚಾಪಳ್ಳ ಸವಣೂರು

ನೇರ್ಲ ಶಾಲೆ

ನೇರ್ಲ ಶಾಲೆ

ನೇರ್ಲ ಶಾಲೆ

ನೇರ್ಲ ಶಾಲೆ

ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು

ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು

ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು

ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು

ಬರೆಪ್ಪಾಡಿ ಅಂಗನವಾಡಿ ಕೇಂದ್ರ

ಬರೆಪ್ಪಾಡಿ ಅಂಗನವಾಡಿ ಕೇಂದ್ರ

ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ, ವಿವಿಧ ಕಾಮಗಾರಿಗಳ ಉದ್ಘಾಟನೆ, ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಸಭಾ ಕಾರ್ಯಕ್ರಮ

NAV_6038 NAV_6056

DSC_0705

NAV_5863

NAV_5877

NAV_5887

NAV_5919

ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆ

ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆ

ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆ

ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆ

ಕುಂಟಿಕಾನ ಶಾಲೆ

ಕುಂಟಿಕಾನ ಶಾಲೆ

ಕುಂಟಿಕಾನ ಶಾಲೆ

ಕುಂಟಿಕಾನ ಶಾಲೆ

ಕುಂಟಿಕಾನ ಶಾಲೆ

ಕುಂಟಿಕಾನ ಶಾಲೆ

ಬೆಟ್ಟಂಪಾಡಿ ಹೈಸ್ಕೂಲ್

ಬೆಟ್ಟಂಪಾಡಿ ಹೈಸ್ಕೂಲ್

ನಿಡ್ಪಳ್ಳಿ ಕಿರಿಯ ಪ್ರಾಥಮಿಕ ಶಾಲೆ

ನಿಡ್ಪಳ್ಳಿ ಕಿರಿಯ ಪ್ರಾಥಮಿಕ ಶಾಲೆ

ದಕಜಿಪಂ ಹಿಪ್ರ ಶಾಲೆ  ದಂಬೆ

ದಕಜಿಪಂ ಹಿಪ್ರ ಶಾಲೆ ದಂಬೆ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಂಜುನಾಥನಗರ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಂಜುನಾಥನಗರ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಂಜುನಾಥನಗರ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಂಜುನಾಥನಗರ

Leave a Reply

ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top