Thu 18 Jan 2018, 7:42PM

468X60

ನಮ ಈತೆನಾ..? ಸಮಾರೋಪ

Tuesday, August 26th, 2014 | suddiblt | no responses

nama etena copyಬೆಳ್ತಂಗಡಿ: ಜ.೨೩ರಂದು ವಿ೪ ವಾಹಿನಿತಲ್ಲಿ ಪ್ರಸಾರವಾದ ಉಡಲ್ ಕಲಾವಿದೆರ್, ಉಜಿರೆ ಇವರು ನಿರ್ಮಿಸಿದ ನಮ ಈತೆನಾ..? ಧಾರಾವಾಹಿನಿಯ ಸಮಾರಂಭ ಗೌಜಿ ಗಮ್ಮತ್ ಉಜಿರೆ ಗಣೇಶ ಕೃಪಾ ಕಲಾಮಂದಿರದಲ್ಲಿ ನಡೆಯಿತು.ಕೃಷಿಕ ಅರುಣ್ ರೆಬೆಲ್ಲೋ, ಗುತ್ತಿಗೆದಾರ ಗೋಕುಲ್‌ದಾಸ್ ಭಂಡಾರ್ಕರ್, ಜನಾರ್ದನ ಸ್ವಾಮಿ ದೇವಾಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಉಜಿರೆ ಕಲಾ ಆರ್ಟ್ಸ್‌ನ ಜಯರಾಮ ಮಾಸ್ಟರ್, ಧಾರಾವಾಹಿಯ ನಿರ್ಮಾಪಕ ನಿರ್ದೇಶಕ ಜೋಯೆಲ್ ಪ್ರಜ್ವಲ್ ಹಾಗೂ ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

 

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top