Wed 17 Jan 2018, 11:23PM

468X60

ಗಾಂಧಿನಗರ : ಜನತಾ ಗ್ರೂಪ್ಸ್ ವತಿಯಿಂದ ಬೀಳ್ಕೊಡುಗೆ

Tuesday, August 26th, 2014 | suddisullia | no responses

ಸುಳ್ಯ ಗಾಂಧಿನರ ಜನತಾ ಗ್ರೂಪ್ಸ್ ವತಿಯಿಂದ ಹಜ್ಜ್ ಯಾತ್ರೆಯ ಪ್ರಯುಕ್ತ ಗಾಂಧಿನಗರ ನಿವಾಸದಲ್ಲಿ ಧಾರ್ಮಿಕ ಮೌಲೂದ್ ಕಾರ್ಯಕ್ರಮ ಆ.೨೬ರಂದು ನಡೆಯಿತು. ಈ ಸಂದರ್ಭದಲ್ಲಿ ಕೆ.ಎಂ.ಮುಸ್ತಫ ಜನತಾ, ರಝಾಕ್ ಶೀತಲ್, ಯೂಸುಸ್ ಸಖಾಫಿ, ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಗಫೂರ್, ಇರ್ಫಾನ್ ಜನತಾ, ನ.ಪಂ. ಮಾಜಿ ಅಧ್ಯಕ್ಷ ಸಂಶುದ್ದೀನ್, ಅನ್ಸಾರಿಯ ಯತೀಂ ಖಾನ್ ಅಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್‍ಸ್, ಹಮೀದ್ ಬೀಜದ ಕೊಚ್ಚಿ, ರಫೀಕ್ ಚಾಯಿಸ್, ರಿಜ್ವಾನ್ ಜನತಾ ಮತ್ತು ಧಾರ್ಮಿಕ ಗುರುಗಳು ಭಾಗವಹಿಸಿದ್ದರು.

gan

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top