Tue 16 Jan 2018, 6:44AM

468X60

ಪತ್ರಕರ್ತ ಲಕ್ಷ್ಮೀ ಮಚ್ಚಿನರ ೨ ಕೃತಿಗಳ ಬಿಡುಗಡೆ

Monday, September 8th, 2014 | suddiblt | no responses

Copy of laxmi machina krthi bidugadeಬೆಳ್ತಂಗಡಿ: ಇಲ್ಲಿನ ಉದಯವಾಣಿ ಹಿರಿಯ ವರದಿಗಾರ ಲಕ್ಷ್ಮೀ ಮಚ್ಚಿನ ಅವರ ಬೆಂಗಳೂರಿನ ಹೇಮಂತ ಸಾಹಿತ್ಯ ಪ್ರಕಾಶನದವರು ಹೊರತಂದ ಸುವರ್ಣೋತ್ಸವ ಮಕ್ಕಳ ಮಾಲೆಯ ೧೧೫ ಪುಸ್ತಕಗಳ ಪೈಕಿ ಲಕ್ಷ್ಮೀ ಮಚ್ಚಿನ ಅವರು ಬರೆದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಿ ಕ್ಷೇತ್ರದ ಪುಸ್ತಕಗಳ ಸಹಿತ ೫೫ ಪುಸ್ತಕಗಳ ಲೋಕಾರ್ಪಣೆ ಸೆ. ೭ ರಂದು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದ ಎಚ್. ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ನಡೆಯಿತು. ಕಸಾಪ ಮಾಜಿ ಅಧ್ಯಕ್ಷ ಪ್ರೊ. ಜಿ. ಎಸ್ ಸಿದ್ದಲಿಂಗಯ್ಯ, ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಬೆಳಗಾವಿ, ಡಾ| ಚಿಂತಾಮಣಿ ಕೊಡ್ಲಕೆರೆ, ಶೋದ್ರ ಪತ್ರಿಕೆಯ ಸಂಪಾದಕ ಶೂದ್ರ ಶ್ರೀನಿವಾಸ್, ಎಸ್, ವಿ ಶ್ರೀನಿವಾಸ್ ರಾವ್, ಡಾ| ಬಿ.ಎಸ್ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top