Wed 17 Jan 2018, 10:19AM

468X60

ಕಂದ್ರಪ್ಪಾಡಿ ವನಮಹೋತ್ಸವ

Sunday, September 14th, 2014 | suddisullia | no responses

ದೇವಚಳ್ಳ ಯುವಕಮಂಡಲ (ರಿ.) ಕಂದ್ರಪ್ಪಾಡಿ ಇದರ ಆಶ್ರಯದಲ್ಲಿ ಶ್ರೀ ರಾಜ್ಯದೈವ ಪುರುಷದೈವ ದೈವಸ್ಥಾನದ ಆವರಣದಲ್ಲಿ ಸೆ. 14ರಂದು ಗಿಡನೆಡುವ ಕಾ ರ್ಯಕ್ರಮ ನಡೆಯಿತು.
ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ದೈವಸ್ಥಾನದ ಆಡಳಿತ ಮೊಕ್ತೇಸರರದಾದ ಕಾಳಿಕಾಪ್ರಸಾದ್ ಮುಂಡೋಡಿ ಗಿಡನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲ ಸದಸ್ಯರಾದ ದಿವಾಕರ ಮುಂಡೋಡಿ ವಿನಯಕುಮಾರ್ ಮುಳುಗಾಡು, ಪುನೀತ್‌ರವಿ ಹಿರಿಯಡ್ಕ ಚಂದ್ರಶೇಖರ ಕಡೋಡಿ, ಉದಯರವಿ ರುದ್ರಚಾಮುಂಡಿ, ವೇಣುಕುಮಾರ್ ಚಿತ್ತಡ್ಕ, ರಾಕೇಶ್‌ರಾಜ್ ಹಿರಿಯಡ್ಕ, ತೀರ್ಥೇಶ್ ಪಾರೆಪ್ಪಾಡಿ, ವಿಜೇಶ್ ಹಿರಿಯಡ್ಕ, ಓಂಪ್ರಕಾಶ್ ಮುಂಡೋಡಿ,ಉದಯ ಮುಂಡೋಡಿ, ವಿಜಯ್ ತಂಬ್ಲುಪಜೆ, ಪ್ರೀತಂ ಮುಂಡೋಡಿ, ಸುರೇಶ್ ಮುಂಡೋಡಿ, ದಿವ್ಯಾಂಶ್ ಮುಂಡೋಡಿ ಉಪಸ್ಥಿತರಿದ್ದರು

.Vanamahothasava

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top