Wed 17 Jan 2018, 4:56AM

468X60

ಬೈತಡ್ಕ ರೇಂಜ್ ಅಧ್ಯಕ್ಷರಾಗಿ ಕೊಂಬಾಳಿ ಝಹ್‌ರಿ

Thursday, September 18th, 2014 | suddisullia | no responses

ಪ್ರ. ಕಾರ್ಯದರ್ಶಿಯಾಗಿ ಜಿ.ಕೆ. ಅಂಮ್ಜದಿ ಮಂಡೆಕೋಲು ಪುನರಾಯ್ಕೆ
ಅಖಿಲ ಭಾತರ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (ರಿ) ಬೈತಡ್ಕ ರೇಂಜ್ ಇದರ 2014-15ನೇ ಸಾಲಿನ ಅಧ್ಯಕ್ಷರಾಗಿ ಬೆಳ್ಳಾರಿಯ ಪಳ್ಳಿ ಮಜಲು ಮಸೀದಿಯ ಇಮಾಮರಾದ ಕೆ.ಎಂ.ಹೆಚ್ ಝಹ್‌ರಿ ಕೊಂಬಾಳಿ ಹಾಗೂ ಪ್ರ. ಕಾರ್ಯದರ್ಶಿಯಾಗಿ ಎಣ್ಮೂರು ಮುಚ್ಚಿಲ ಮದ್ರಸದ ಮುಖ್ಯೋ ಪಾಧ್ಯಾಯರಾದ ಜಿ.ಕೆ. ಇಬ್ರಾಹಿಂ ಅಮ್ಜದಿ ಮಂಡೆಕೋಲು, ಕೋಶಾಧಿಕಾರಿಯಾಗಿ ಪಳ್ಳಿಮಜಲು ಅಧ್ಯಕ್ಷರಾದ ಮಹಮ್ಮದ್ ಎಂ.ಎಂ. ಹಾಗೂ ಪರೀಕ್ಷಾ ವಿಭಾಗ ಕಂಟ್ರೋಲರಾಗಿ ಖಾಲಿದ್ ಸಅದಿ ಚೆನ್ನಾವರ ಪುನರಾಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಯೂಸುಫ್ ಸಖಾಫಿ ಕರಿಂಬಿಲ, ಖಾಸಿಂ ಸಅದಿ ಇಂದ್ರಾಜೆ, ಜೊತೆ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಸಖಾಫಿ ಎಣ್ಮೂರು, ಮತ್ತು ಯೂಸುಫ್ ಮುಸ್ಲಿಯಾರ್ ಬೆಳ್ಳಾರೆಯವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ರಿಟರ್ನಿಂಗ್ ಆಫೀಸರ್ ಇಸ್ಮಾಯಿಲ್ ಸಅದಿ ಕುಪ್ಪೆಟ್ಟಿ ಚುನಾವಣಾ ನೇತೃತ್ವ ವಹಿಸಿದರು.

77

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top