Wed 17 Jan 2018, 2:31AM

468X60

ಅನ್ನ ಭಾಗ್ಯ ಯೋಜನೆ ಆಹಾರ ಸಮತೋಲನ ಕಾಪಾಡಲು ಕೃಷಿ ವ್ಯವಸ್ಥೆ ಬದಲಾಗಬೇಕು-ಪ್ರಕಾಶ್ ಕಮ್ಮರಡ್ಡಿ

Thursday, September 18th, 2014 | suddiputtur | no responses

ರಾಗಿ, ಜೋಳ ಬೆಳೆಸಿ ಸ್ವಾವಲಂಬಿತರಾಗಿ

ಅಡಿಕೆ ಸ್ಥೀರಿಕರಣ ಕಾಪಾಡಲು ಮಂಡಳಿ ರಚನೆ ಅಗತ್ಯ

ಪುತ್ತೂರು: ಅನ್ನ ಭಾಗ್ಯ ಯೋಜನೆಯಲ್ಲಿ ಆಹಾರಕ್ಕೆ ಬೆಂಬಲ ಬೆಲೆ ಕೊಟ್ಟು ಹೊರ ರಾಜ್ಯದಿಂದ ತರುವಂತಹ ಪರಿಸ್ಥಿತಿ ಇದೆ. ಅದರ ಬದಲು ಕೃಷಿ ವ್ಯವಸ್ಥೆಯನ್ನು ಬದಲಿಸಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಜೋಳ ಬೆಳೆಸಿ ಸ್ವಾವಲಂಬಿತರಾಗಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ರೇಖಾ, ಕೃಷಿ ಇಲಾಖೆಯ ನೈಮುಹುಸೈನ್, ಎಪಿಎಂಸಿ ಕಾರ‍್ಯದರ್ಶಿ ಅಗಸ್ಟಿನ್ ಉಪಸ್ಥಿತರಿದ್ದರು.

20140918_150808

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top