Fri 19 Jan 2018, 5:15PM

468X60

ಮತ್ತೆ ಬಂದಿದೆ ಸುದ್ದಿ ಶಾಪಿಂಗ್ ಫೆಸ್ಟಿವಲ್

Monday, November 10th, 2014 | suddisullia | no responses

ನ.17ರಿಂದ ಜ.5ರವರೆಗೆ ಅದ್ದೂರಿ ಸಂಭ್ರಮ

suddi
ಕೋಟ್ಯಾಂತರ ರೂಪಾಯಿ ಮೊತ್ತದಲ್ಲಿ ಅನೇಕ ಅಂಗಡಿ ಮಾಲಿಕರಿಗೆ ವ್ಯವಹಾರ ತಂದುಕೊಟ್ಟ, ಲಕ್ಷಾಂ ತರ ಮಂದಿ ಗ್ರಾಹಕರನ್ನು ಸೆಳೆದ, ಅಭೂತಪೂರ್ಣ ಹಬ್ಬವಾಗಿ ವ್ಯಾಪಾರ ಸ್ಥರಿಗೂ, ಗ್ರಾಹಕರಿಗೆ ಪ್ರಯೋಜನ ತಂದುಕೊಟ್ಟ ಸುದ್ದಿ ಶಾಪಿಂಗ್ ಫೆಸ್ಟಿ ವಲ್ ಮತ್ತೆ ಬಂದಿದೆ. ಕಳೆದ ಬಾರಿ ಡಿಸಂಬರ್ ಮತ್ತು ಜನವರಿ ತಿಂಗಳಲ್ಲಿ ಈ ಹಬ್ಬ ನಡೆದು, ಗ್ರಾಹಕರ ಮತ್ತು ಅಂಗಡಿ ಮಾಲಿಕರ ಮೆಚ್ಚುಗೆಗೆ ಪಾತ್ರ ಆಗಿತ್ತು. ಈ ಬಾರಿ ಶಾಪಿಂಗ್ ಫೆಸ್ಟಿ ವಲ್ ಇದೇ ನ.17ರಿಂದ 2015ರ ಜ.5 ರವರೆಗೆ ನಡೆಯಲಿದೆ. ಈ ಮಧ್ಯೆ ಕ್ರಿಸ್ ಮಸ್, ಡಾ.ಕುರುಂಜಿ ಅವರ ಹುಟ್ಟು ಹಬ್ಬ ಸುಳ್ಯ ಹಬ್ಬ, ಹೊಸ ವರ್ಷ, ಈದ್ ಮಿಲಾದ್ ಮತ್ತು ಸುಳ್ಯ ಜಾತ್ರೋತ್ಸವ ಸಂಭ್ರಮದಲ್ಲಿ ಈ ಹಬ್ಬ ನಡೆಯಲಿದೆ. ನಾಡಿನ ಜನತೆಗೆ ಒಂದು ಹೊಸ ಅನುಭವ, ಮೆರುಗು ನೀಡಲಿದೆ.
ಕಳೆದ ಬಾರಿ ಈ ಹಬ್ಬ ಯಶಸ್ವಿಯಾಗಿ ಆಗಿದೆ. ಈ ವರ್ಷ ಇನ್ನಷ್ಟು ಮೆರುಗು ನೀಡಲಿದೆ. ಇನ್ನಷ್ಟು ಮಂದಿ ಗ್ರಾಹಕರೊಂದಿಗೆ ವ್ಯಾಪಾರ ಸಂಸ್ಥೆಗಳು ಕೈಜೋಡಿಸಲಿದೆ. ಈ ಹಬ್ಬದಲ್ಲಿ ಭಾಗ ವಹಿಸಿ, ಸಂಭ್ರಮಿಸಿರಿ, ಹೊಸ ಹೊಸ ಆಫರ್ ಪಡೆಯಿರಿ, ಅನೇಕ ಬಹುಮಾನ ಗೆಲ್ಲಿರಿ.
ಶಾಪಿಂಗ್ ಫೆಸ್ಟಿವಲ್ ಹೀಗಿರುತ್ತದೆ
ಈ ಹಬ್ಬದಲ್ಲಿ ಎಲ್ಲಾ ಅಂಗಡಿ, ಮಳಿಗೆ, ವ್ಯಾಪಾರಸ್ಥರು, ಸಹಕಾರಿ ಸಂಘಗಳು ಭಾಗವಹಿಸಬಹುದು. ಹಬ್ಬದಲ್ಲಿ ಟೈ ಅಫ್ ಆದ ವ್ಯಾಪಾರಸ್ಥರಿಗೆ ನಾವು ಕೂಪನ್ ಕೊಡುತ್ತೇವೆ. ಈ ಹಬ್ಬದಲ್ಲಿ ಟೈ ಅಫ್ ಆದ ಅಂಗಡಿಯಲ್ಲಿ ಗ್ರಾಹಕರು ಯಾವುದೇ ವಸ್ತು ಖರೀದಿ ಮಾಡುವಾಗ ಖರೀದಿ 300 ರೂ. ಅಥವಾ ಅದಕ್ಕಿಂತ ಮೇಲ್ಪಟ್ಟಿದ್ದರೆ ಆಗ ಅಂಗಡಿ ಮಾಲಿಕರು ಗ್ರಾಹಕರಿಗೆ ಒಂದು ಲಕ್ಕಿ ಕೂಪನ್ ನೀಡುತ್ತಾರೆ. ಈ ಕೂಪನ್‌ನಲ್ಲಿ ಒಂದು ಬಂಪರ್ ಬಹುಮಾನ ಬೈಕ್ ಇದೆ. ಉಳಿದಂತೆ ಗೋಲ್ಡ್ ಕಾಯಿನ್, ರೆಫ್ರಿಜರೇಟರ್, ಟಿ.ವಿ. ಹೀಗೆ ಸುಮಾರು 40 ಬಹುಮಾನಗಳು ಇದೆ. ಕೂಪನ್‌ಗಳಲ್ಲಿ ಬಹುಮಾನಗಳ ಪಟ್ಟಿ ಇರುತ್ತದೆ. ಈ ಕೂಪನ್‌ನ್ನು ಕಳೆದ ಬಾರಿ ನಾವು ಸುಳ್ಯ ಶ್ರೀ ಚೆನ್ನಕೇಶವ ರಥೋತ್ಸವದ ದಿನ ದೇವಸ್ಥಾನದ ವಠಾರದಲ್ಲೇ ಸಾರ್ವಜಕರ ಸಮ್ಮುಖದಲ್ಲಿ ಡ್ರಾ ನಡೆಸಿದ್ದೇವೆ. ಅಲ್ಲದೆ ಅದ್ದೂರಿ ಕಾರ್ಯಕ್ರಮದಲ್ಲಿ ಬಹುಮಾನ ಡಿದ್ದೇವೆ. ಅದೇ ರೀತಿ ಈ ಬಾರಿ ಕೂಡಾ ಮಾಡಲಿದ್ದೇವೆ.
ಟೈ ಅಫ್ ಆದವರಿಗೆ ಪ್ರಯೋಜನ : ಈ ಹಬ್ಬದಲ್ಲಿ ಟೈ ಅಪ್ ಆದ ವ್ಯಾಪಾರಸ್ಥರಿಗೆ ಗರಿಷ್ಠ ಪ್ರಮಾಣದಲ್ಲಿ ವ್ಯವಹಾರ ಲಾಭ ಇದೆ. ಅಂಗಡಿಗಳಿಗೆ ಕಷ್ಟ 2 ಬ್ಯಾನರ್‌ನ್ನು ಡುತ್ತೇವೆ. ಅದನ್ನು ಅವರ ಅಂಗಡಿ ಎದುರು ತೂಗು ಹಾಕಿ ಅ ಮೂಲಕ ಶಾಪಿಂಗ್ ಫೆಸ್ಟಿವಲ್ ನಡೆಯುತ್ತಿದೆ ಎಂದು ಪ್ರಚಾರ ಆಗುತ್ತದೆ. ಬೇಕಾದಷ್ಟು ಕೂಪನ್ ಡುತ್ತೇವೆ. ಅಲ್ಲದೆ ಸುದ್ದಿ ಪತ್ರಿಕೆಗಳಲ್ಲಿ ಮತ್ತು ಈ ಬಾರಿ ಹೊಸ ಸೇರ್ಪಡೆ ಎಂಬಂತೆ ಸುದ್ದಿ ಚಾನೆಲ್‌ನಲ್ಲಿ ಸಚಿತ್ರ ವರದಿ ಪ್ರಕಟಿಸಲಾಗುತ್ತದೆ. ಹಬ್ಬ ನಡೆಯುವ 8 ವಾರಗಳಲ್ಲಿಯೂ ಪತ್ರಿಕೆಗಳಲ್ಲಿ ಟೈಪ್ ಆದ ಅಂಗಡಿ ಹೆಸರು, ಅವರ ವಿಳಾಸ ಇರುತ್ತದೆ. ಹಬ್ಬಕ್ಕೆ ಬೇಕಾದ ಎಲ್ಲಾ ತರಹದ ಮಾಹಿತಿ ಮತ್ತು ಸರ್ವಿಸ್ ಡುತ್ತೇವೆ. ಗ್ರಾಹಕರನ್ನು ಆಕರ್ಷಿಸುವ ಎಲ್ಲಾ ರೀತಿಯ ಸಹಕಾರ ಡುತ್ತೇವೆ. ಈ ಬಗ್ಗೆ ಮಾಹಿತಿಗಾಗಿ ರಮೇಶ್ ರಬಿದಿರೆ, ಜಾಹಿರಾತು ವಿಭಾಗ, ಸುದ್ದಿ ಬಿಡುಗಡೆ ಪತ್ರಿಕೆ, ದೂರವಾಣಿ: 9620516768 ಇವರನ್ನು ಸಂಪರ್ಕಿಸಬಹುದು.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top