Fri 12 Jan 2018, 5:21PM

468X60

 ಕೊಹ್ಲಿ ನಂ.3ರಲ್ಲಿ ಆಡಬೇಕು: ಚಾಪೆಲ್

Wednesday, January 28th, 2015 | webnews | no responses

ಭಾರತದ ಟೆಸ್ಟ್ ನಾಯಕ ಹಾಗೂ ಪ್ರಧಾನ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಂ.೩ರ ಸರದಿಯಲ್ಲಿಯೇ ಬ್ಯಾಟಿಂಗ್ ಮಾಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ವಿಶ್ವಕಪ್ ಪ್ರಶಸ್ತಿಯ ರಕ್ಷಣೆ ಬಲು ಕಷ್ಟ ಸಾಧ್ಯ. ಇದರಲ್ಲಿ ಜಯಗಳಿಸಲು ಬ್ಯಾಟ್ಸ್‌ಮನ್ ಅತೀ ಉತ್ತಮವಾಗಿ ಪ್ರತೀ ಪಂದ್ಯದಲ್ಲಿ ಆಡಬೇಕಾಗಬಹುದು. ಕಾರಣ ಬೌಲಿಂಗ್ ವಿಭಾಗದಲ್ಲಿ ಭಾರತ ಬಲು ಕ್ಷೀಣವಾಗಿದೆ ಎಂಬುದಾಗಿ ಚಾಪೆಲ್ ವಿವರಿಸಿದ್ದಾರೆ. ಶಿಕಾರ್ ಧವನ್ ಬದಲು ಬಿನ್ನಿ ಆಡಬೇಕು, ರೋಹಿತ್ ಶರ್ಮ ಇನ್ನಿಂಗ್ಸ್ ಆರಂಭಿಸಬೇಕು ಎಂದು ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top