Mon 15 Jan 2018, 2:50PM

468X60

ಕ್ರಿಕೆಟ್ ಆಟದ ವೇಳೆ ಇನ್ನೊಂದು ಮರಣ

Wednesday, January 28th, 2015 | webnews | no responses

ಪಾಕಿಸ್ತಾನದ ಕರಾಚಿಯಲ್ಲಿ ೧೮ ವರ್ಷ ಪ್ರಾಯದ ಬಾಲಕ ಜೀಶನ್ ಮಹಮ್ಮದ್ ಎದೆಗೆ ಬಾಲು ತಗುಲಿ ಮರಣಕ್ಕೆ ಈಡಾಗಿದ್ದಾರೆ. ಕ್ಲಬ್ ಪಂದ್ಯವನ್ನು ಆಡುತ್ತಿದ್ದ ವೇಳೆ ವೇಗದ ಬೌಲರ್ ಎಸೆದ ಬಾಲು ಜೀಶನ್ ಎದೆಗೆ ತಗುಲಿ ಅವರು ಮೂರ್ಚೆ ಹೊಂದಿದ್ದರು. ಆಸ್ಪತ್ರೆಗೆ ತಂದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top