Fri 19 Jan 2018, 5:04PM

468X60

ಮರ್ರೆ ಸೆಮಿಫೈನಲ್‌ಗೆ, ನಡಾಲ್‌ಗೆ ಸೋಲು

Wednesday, January 28th, 2015 | webnews | no responses

ಈಗ ನಡೆಯುತ್ತಿರುವ ಆಸ್ಟ್ರೇಲಿಯನ್ ಒಪನ್ ಟೆನ್ನಿಸ್‌ನಲ್ಲಿ ಗ್ರೇಟ್ ಬ್ರಿಟನ್‌ನ ಆಂಡಿ ಮರ್ರೆ ಸೆಮಿ ಫೈನಲ್‌ಗೆ ಏರಿದ್ದಾರೆ. ಅವರು ಆಸ್ಟ್ರೇಲಿಯಾದ ಕೈರ್ಯ ಗೋಯಿಸರನ್ನು ೬-೩, ೭-೬, ೬-೩ರ ನೇರ ಸೆಟ್ಟುಗಳಲ್ಲಿ ಸೋಲಿಸಿದ್ದಾರೆ. ಇನ್ನೊಂದು ಪಂದ್ಯದಲ್ಲಿ ೨೦೦೯ರ ಚಾಂಪಿಯನ್ ರಾಫೈಲ್ ನಡಾಲ್ ತೋಮಸ್ ಬೈರ್ಯಡಿಷ್ ವಿರುದ್ದ ಸೋಲನ್ನು ಅನುಭವಿಸಿದರು. ಮಹಿಳಾ ವಿಭಾಗದಲ್ಲಿ ರಷ್ಯಾದ ಶರಪೋವಾ ಹಾಗೂ ಮಕರೋಯಾ ಸೆಮಿ ಫೈನಲ್‌ನಲ್ಲಿ ಒಬ್ಬರನ್ನೊಬ್ಬರು ಎದುರಿಸಲಿದ್ದಾರೆ. ಮಿಕ್ಸಡ್ ಡಬ್ಬಲ್ಸ್‌ನಲ್ಲಿ ಸಾನಿಯಾ ಹಾಗೂ ಬ್ರೂನೂ ಸೋವಾರಿಸ ೩ನೇಯ ಸುತ್ತಿಗೆ ಬಂದಿದ್ದಾರೆ. ಹಾಗೆಯೇ ಪೇಸ್-ಹಿಂಗಿಸ್ ಜೋಡಿ ಸಹ ಜಯಗಳಿಸಿ ೩ನೇಯ ವೃತ್ತವನ್ನು ತಲುಪಿದ್ದಾರೆ.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top