Tue 16 Jan 2018, 12:01PM

468X60

ಸ್ಟೀವ್ ಸ್ಮಿತ್‌ಗೆ ಹಲವು ಪ್ರಶಸ್ತಿಗಳು

Thursday, January 29th, 2015 | webnews | no responses

೨೦೧೪-೧೫ನೇ ರ್ಷ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಪಾಲಿಗೆ ಬಂಪರ್ ಋತುವಾಗಿದೆ. ಅವರ ಅತ್ಯುತ್ತಮ ನಾಯಕತ್ವ ಹಾಗೂ ಬ್ಯಾಟಿಂಗ್‌ನಿಂದಾಗಿ ಮೂರು ಪ್ರಧಾನ ಪ್ರಶಸ್ತಿಗಳು ಅವರಿಗೆ ದೊರಕುವಂತಾಗಿದೆ. ೨೦೧೪-೧೫ರ ಟೆಸ್ಟ್ ಆಟಗಾರ, ಏಕದಿನ ಅಂತರಾಷ್ಟ್ರೀಯ ಪಂದ್ಯಗಳ ಆಟಗಾರ ಮತ್ತು ಆಲನ್ ಬಾರ್ಡರ್ ಪ್ರಶಸ್ತಿ ಸಹ ಅವರಿಗೆ ದೊರಕಿದೆ. ಪಾಂಟಿಂಗ್(೨೦೦೭), ವಾಟ್ಸನ್ (೨೦೧೧)ರ ಬಳಿಕ ಸ್ಮಿತ್ ಎಲ್ಲಾ ಮೂರು ಪ್ರಶಸ್ತಿಗಳನ್ನು ಏಕ ಕಾಲದಲ್ಲಿ ಗೆದ್ದಿರುವ ೩ನೇ ಆಟಗಾರ ಆಗಿದ್ದಾರೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top