Fri 12 Jan 2018, 7:26PM

468X60

ರೋನಾಲ್ಡೊ ನಿಷೇಧ ಸಂಭವ

Thursday, January 29th, 2015 | webnews | no responses

ರಿಯಲ್ ಮಾಡ್ರಿಡ್ ಆಡಲಿರುವ ಪಂದ್ಯವೊಂದರಲ್ಲಿ ಕ್ರಿಸ್ಟನೊ ರೋನಾಲ್ಡೊ ವಿರೋಧಿ ತಂಡದ ಆಟಗಾರನಾದ ಎಡಮಾರಗೆ ಚೆನ್ನಾಗಿ ಮೆಟ್ಟಿದರೂ ಹಾಗೂ ಹೊಡೆದರು. ಹೀಗಾಗಿ ಅಂಪಾಯರ್ ಅವರಿಗೆ ಕೆಂಪು ಕಾರ್ಡನ್ನು ತೋರಿಸಿ ಪಂದ್ಯದಿಂದ ಹೊರ ಹಾಕಿದರು. ೨೦೧೪ರ ಶ್ರೇಷ್ಟ ಫುಟ್ಬಾಲ್ ಆಟಗಾರ ಪ್ರಶಸ್ತಿ ಗೆದ್ದಿರುವ ರೊನಾಲ್ಡೊ ಮುಂದಿನ ೧೨ ಪಂದ್ಯಗಳಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top