Sat 13 Jan 2018, 9:34PM

468X60

ತೊಡಿಕಾನ ಪಾಷಾಣಮೂರ್ತಿ ದೈವದ ಕೋಲ

Friday, January 30th, 2015 | suddisullia | no responses

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತಕ್ಕೊಳಪಡುವ ತೊಡಿಕಾನ ಶ್ರೀ ಪಾಷಾಣಮೂರ್ತಿ ಹಾಗೂ ಕಲ್ಕುಡ ದೈವಗಳ ನೇಮೋತ್ಸವ ಜ.30ರಂದು ನಡೆಯಿತು.
ಜ.29ರಂದು ದೈವಗಳ ಭಂಡಾರ ಬಂದು ಜ.30ರಂದು ಕಲ್ಕುಡ ದೈವದ ನೇಮೋತ್ಸವ ನಡೆಯಿತು. ಬಳಿಕ ಪಾಷಾಣಮೂರ್ತಿ ದೈವದ ಕೋಲ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್‌ಕುಮಾರ್ ಉಳುವಾರು ಸದಸ್ಯರಾದ ಕೆ.ಕೆ.ನಾರಾಯಣ, ಊರ ಹಿರಿಯರಾದ ಕೆ.ಚಿನ್ನಪ್ಪ ಗೌಡ, ಕೃಷ್ಣ ಬೈಪಡಿತ್ತಾಯ, ಸಂತೋಷ್ ಕುತ್ತಮೊಟ್ಟೆ, ನಾಗಪ್ಪ ಗೌಡ ಬಾಳೆಕಜೆ, ದೀಪಕ್ ಕುತ್ತಮೊಟ್ಟೆ, ಎ.ಜಿ.ಕರುಣಾಕರ ಅಡ್ಯಡ್ಕ, ಮಹೇಶ್ ಕುತ್ತಮೊಟ್ಟೆ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

thodikana-pashanamoorthy kola (8)thodikana-pashanamoorthy kola (2)thodikana-pashanamoorthy kola (3)thodikana-pashanamoorthy kola (4)

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top