Wed 17 Jan 2018, 9:02AM

468X60

ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿಗೆ ಗ್ರೀನ್ ವ್ಯೂ ಶಾಲೆಯಲ್ಲಿ ಶ್ರದ್ಧಾಂಜಲಿ

Thursday, March 26th, 2015 | suddisullia | no responses

ಅರಂಬೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಸುಳ್ಯದ ಗ್ರೀನ್‌ವ್ಯೂ ಶಾಲಾ ವಿದ್ಯಾರ್ಥಿ ಅಬು ತಾಹೀರ್‌ಗೆ ಶ್ರದ್ಧಾಂಜಲಿ ಸಭೆ ಶಾಲೆಯಲ್ಲಿ ನಡೆಯಿತು.
ಮೌನ ಪ್ರಾರ್ಥನೆ ಮೂಲಕ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಶಾಲಾ ಸಂಚಾಲಕ ಬಿ.ಎಸ್.ಶರೀಫ್, ಮುಖ್ಯ ಶಿಕ್ಷಕ ಅಮರನಾಥ, ಕೆ.ಬಿ.ಇಬ್ರಾಹಿಂ, ಅಬ್ದುಲ್ ನಾವೂರು, ನಗರ ಪಂಚಾಯತ್ ಸದಸ್ಯ ಕೆ.ಎಂ.ಮುಸ್ತಫ, ಶಿಕ್ಷಣ ಇಲಾಖೆಯ ಲಕ್ಷಂಇಶ ರೈ, ಪದ್ಮನಾಭ ಅತ್ಯಾಡಿ, ಪಿ.ಆರ್.ಕೇಶವ, ಆಡಳಿತ ಮಂಡಳಿಯ ಅಬ್ಬಾಸ್ ಹಾಜಿ ಕಟ್ಟೆಕಾರ್, ಖಾಲೀದ್ ಬೀಜದಕೊಚ್ಚಿ, ರಿಯಾಝ್ ಕಟ್ಟೆಕಾರ್, ಅಂದುಂಞಿ ಗೋರಡ್ಕ, ಶಿಕ್ಷಕ ಪ್ರಸನ್ನ ಉಪಸ್ಥಿತರಿದ್ದರು.

apagatha vidyarthi bali-green view shraddanjali sabe (1) apagatha vidyarthi bali-green view shraddanjali sabe (2)

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top