Sun 14 Jan 2018, 4:24AM

468X60

ಗ್ರಾ.ಪಂ. ಚುನಾವಣೆ ಮತ ಎಣಿಕೆ ಆರಂಭ

Friday, June 5th, 2015 | suddiputtur | no responses

ಪುತ್ತೂರು: ಸ್ಥಳೀಯ ಸರಕಾರದ ನೂತನ ಜನಪ್ರತಿನಿಧಿಗಳ ಆಯ್ಕೆಗಾಗಿ ಮೇ29ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಜೂ5ರಂದು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ಮತ ಎಣಿಕೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನೆರವೇರಿಸುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮತ್ತು ತಾಲೂಕು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಬಸವರಾಜುರವರ ನೇತೃತ್ವದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ಜೂ5ರಂದು ಬೆಳಿಗ್ಗೆ 8  ಗಂಟೆಗೆ ಮತ ಎಣಿಕೆ ಆರಂಭಗೊಂಡಿದೆ.

* ಕಡಬ 2ನೇ ವಾರ್ಡ್ : ಹರ್ಷ, ಸರೋಜಿನಿ ಆಚಾರ್ಯ ಗೆಲುವು

* ಗೋಳಿತ್ತೊಟ್ಟು ವಾರ್ಡ್ 2 : ಪುರುಷೋತ್ತಮ, ರೇಖಾ ರೈ ಗೆಲುವು

* ಬಡಗನ್ನೂರು ವಾರ್ಡ್ 2: ದಮಯಂತಿಗೆ ಜಯ

* ನೆಟ್ಟಣಿಗೆ ಮುಡ್ನೂರು 3ನೇ ವಾರ್ಡ್ : ಶ್ರೀರಾಮ ಪಕ್ಕಳ ಜಯ

* ನಿಡ್ಪಳ್ಳಿ 1ನೇ ವಾರ್ಡ್ ಲಕ್ಷ್ಮಣ ನಾಯ್ಕ, ಆಶಾಲತಾ ವಿಜಯ

* ಕುಟ್ರುಪಾಡಿ ವಾರ್ಡ್ 2 : ಬಿನೋಜ್ ಆಚಾರಿಪಾಲ್ ಗೆ ಜಯ

* ಕೊಯಿಲ ಗ್ರಾ.ಪಂ.ನ 2ನೇ ವಾರ್ಡ್‌ನಿಂದ ನಝೀರ್ ಪೂರಿಂಗ, ಬಿಪಾತುಮ ಗೆಲುವು

* ಬಿಳಿನೆಲೆ ಗ್ರಾ.ಪಂ. ಚುನಾವಣೆ: ಸಾಮಾನ್ಯ ಕ್ಷೇತ್ರದಿಂದ ಮನೋಜ್‌ಕುಮಾರ್, ಮೇಫಿ.ಸಿ.ಎಫ್. ಗೆಲುವು

* ಕೋಡಿಂಬಾಡಿ ವಾರ್ಡ್-1ರಲ್ಲಿ ಯಮುನಾ ಕುಶಾಲಪ್ಪ ಪೂಜಾರಿ, ಜಗನ್ನಾಥ ಶೆಟ್ಟಿ, ರಮಣೀಚಿತ್ರ ಮುನ್ನಡೆ

20150604213106 (1)

20150604213106

20150604212524 20150604212530

Start

20150604200227 (1)

20150604200226 (4)

20150604200227

20150604200229

20150604200226 (2)

20150604200226 (1)

20150604200226 (3)

20150604200217

20150604200226

20150604200232

20150604200233

20150604200235

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top