Fri 19 Jan 2018, 3:21AM

468X60

ಗ್ರಾ.ಪಂ.ಚುನಾವಣೆ – ಫಲಿತಾಂಶ

Friday, June 5th, 2015 | suddisullia | no responses
  • ಐವರ್ನಾಡು ಗ್ರಾಮ ಪಂಚಾಯತ್‌ನ 4ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೋಗಿಲವಾಣಿ 107 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಸುನೀತಾರವರಿಗೆ 71 ಮತಗಳ ಬಂದಿವೆ. 4 ಮತಗಳು ಅಸಿಂಧುವಾಗಿವೆ.
  • ಅರಂತೋಡು ಗ್ರಾ.ಪಂ. 3ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೇಶವ ಅಡ್ತಲೆ 364 ಮತ ಮತ್ತು ಪುಷ್ಪಾವತಿ 324 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಾನಂದ ಅಡ್ತಲೆ ಮತ್ತು ರತ್ನಾವತಿ ಪರಾಭವಗೊಂಡಿದ್ದಾರೆ.
  • ಮರ್ಕಂಜ ಗ್ರಾ.ಪಂ.ನ 1ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ ಬಾನೂರು 294 ಮತ, ಮೋನಪ್ಪ ಪೂಜಾರಿ 368 ಮತ, ಭವ್ಯ ಸೂಟೆಗದ್ದೆ 308 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
  • ಬಳ್ಪ ಗ್ರಾ.ಪಂ.ನ 1ನೇ ವಾರ್ಡ್‌ನಲ್ಲಿ ವಿನೋದ್ ಬೊಳುಮಲೆ 325 ಮತ, ತಿರುಮಲೇಶ್ವರಿ 276 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
  • ಸಂಪಾಜೆ ಗ್ರಾ.ಪಂ.ನ 1ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಷಣ್ಮುಗಂ ವಿಜಯಿಯಾಗಿದ್ದಾರೆ. ಅದೇ ವಾರ್ಡ್‌ನಲ್ಲಿ ಮಹಿಳಾ ಮೀಸಲು ಸ್ಥಾನದ ಕಾಂಗ್ರೆಸ್ ಬೆಂಬಲಿತ ಆಶಾ, ಬಿಜೆಪಿ ಬೆಂಬಲಿತ ಕಮಲಾಕ್ಷಿ ಚಿನ್ನಪ್ಪ ತಲಾ 287 ಮತ ಪಡೆದಿದ್ದು, ಚೀಟಿ ಎತ್ತಿದಾಗ ಕಾಂಗ್ರೆಸ್‌ನ ಆಶಾ ವಿಜಯಿಯಾದರು.eIMG-20150605-WA0013IMG-20150605-WA0014IMG-20150605-WA0015

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top