Mon 15 Jan 2018, 11:20AM

468X60

ಈಶ್ವರಮಂಗಲ : ಎಎಸ್ ಐ ನೀರಿನಲ್ಲಿ ಕಣ್ಮರೆ ಪ್ರಕರಣ : ಬೈಕ್ ಪತ್ತೆ

Monday, July 20th, 2015 | suddiputtur | no responses

ಪುತ್ತೂರು : ಈಶ್ವರಮಂಗಲ ಸಮೀಪ ಪಳ್ಳತ್ತೂರು ಮುಳುಗು ಸೇತುವೆಯಲ್ಲಿ ಜು.18 ರಂದು ಬೈಕ್ ಜೊತೆ ನೀರಿಗೆ ಬಿದ್ದು ಕಣ್ಮರೆಯಾದ ಕುಂಬ್ಳೆ ಠಾಣಾ ಎಎಸ್ ಐ ನಾರಾಯಣ ನಾಯ್ಕರವರ ಬೈಕ್ ಘಟನೆ ನಡೆದ ಸ್ಥಳದಿಂದ 15 ಮೀ ದೂರದಲ್ಲಿ ಪತ್ತೆಯಾಗಿದೆ.

20150720043006
20150720043006 (2)

20150720043006 (3)

20150720043007

20150720043013

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top