Mon 15 Jan 2018, 10:14AM

468X60

ಆ.14 ರಿಂದ ಅರುಣಾ ಚಿತ್ರ ಮಂದಿರದಲ್ಲಿ ಚಿತ್ರ ಪ್ರದರ್ಶನದ ಸಮಯ ಬದಲಾವಣೆ

Thursday, August 13th, 2015 | suddiputtur | no responses

aruna

ಪುತ್ತೂರು: ಚಿತ್ರ ಪ್ರೇಮಿಗಳ ಅನುಕೂಲಕ್ಕಾಗಿ ಹಾಗೂ ತೆರೆ ಕಾಣಲಿರುವ ಮತ್ತಷ್ಟು ಸಿನಿಮಾಗಳನ್ನು ಕೂಡಲೇ ಪ್ರದರ್ಶಿಸಲು ಅರುಣಾ ಚಿತ್ರ ಮಂದಿರದಲ್ಲಿ ಆ.14ರಿಂದ ದಿನವಹಿ 5 ಪ್ರದರ್ಶನಗಳ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ.

ಹೊಸ ವ್ಯವಸ್ಥೆಯಂತೆ ಬೆಳಿಗ್ಗೆ 10 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ, ಸಂಜೆ 4 ಗಂಟೆಗೆ, ರಾತ್ರಿ 7 ಗಂಟೆಗೆ ಹಾಗೂ ರಾತ್ರಿ 9.30 ರ ದೇಖಾವೆಗಳು ಪ್ರದರ್ಶನ ಗೊಳ್ಳಲಿದ್ದು ಪ್ರತಿದಿನ 2 ಅಥವಾ 3 ಸಿನಿಮಾಗಳ ಪ್ರದರ್ಶನ ನಡೆಯಲಿದ್ದು ಪ್ರೇಕ್ಷಕರು ಸಹಕಾರ ನೀಡುವಂತೆ ಅರುಣಾ ಚಿತ್ರ ಮಂದಿರದ ಮೆನೇಜರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top