Sun 13 Aug 2017, 10:25AM

468X60

ಒಂದೇ ತೊಟ್ಟಿನಲ್ಲಿ ಮೂರು ಮೆಣಸು

Monday, August 17th, 2015 | webnews | no responses

IMG_0699ಪ್ರಕೃತಿಯಲ್ಲಿ ಪ್ರತಿನಿತ್ಯ ಅದೆಷ್ಟೋ ವಿಸ್ಮಯಕಾರಿ ಸಂಗತಿಗಳು ನಡೆದುಹೋಗುತ್ತವೆ. ಕೆಲವೊಂದು ನಮ್ಮ ಕಣ್ಣಿಗೆ ಕಾಣದೆ ಪ್ರಕೃತಿಯೊಡನೆ ಲೀನವಾಗಿರುತ್ತದೆ. ಸೋಮವಾರ ಪುತ್ತೂರು ಸಂತೆಯಲ್ಲೊಂದು ವಿಸ್ಮಯ ಮೆಣಸು ಕಂಡುಬಂತು. ಸಂತೆ ವ್ಯಾಪಾರಿ ದಿನೇಶ್ ಆಲಂಕಾರುರವರು ಸಂತೆ ಚಾಪೆಯಲ್ಲಿ ‘ಒಂದೇ ತೊಟ್ಟಿನಲ್ಲಿ ಮೂರು ಮೆಣಸು’ಗಳು ಕಂಡುಬಂತು. ಸುದ್ದಿ ವೆಬ್ ಸೈಟ್ ವರದಿಗಾರರ ಬಳಿ ದಿನೇಶ್ ರವರು ಈ ವಿಸ್ಮಯ ಹಂಚಿಕೊಂಡಿದ್ದಾರೆ.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top