Mon 15 Jan 2018, 9:18PM

468X60

ಪಾಕ್‌ನಿಂದ ಇಂದು ಗೀತಾ ಭಾರತಕ್ಕೆ

Sunday, October 25th, 2015 | webnews | no responses

ಕಳೆದ ೧೫ ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ ಹಿಂತಿರುಗಲಾರದೇ ಪರಿತಪಿಸುತ್ತಿದ್ದ ೨೩ರ ಹರೆಯದ ಮೂಕ, ಕಿವುಡ ಯುವತಿ ಗೀತಾ ಇತ್ತೀಚೆಗೆ ತನ್ನ ಕುಟುಂಬವನ್ನು ಗುರುತಿಸಲು ಯಶಸ್ವಿಯಾದ ಬಳಿಕ ಆಕೆ ಅ.೨೬ರಂದು ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾಳೆ. ಗೀತಾಳಿಗೆ ಇಸ್ಲಾಮಾಬಾದ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಮೂಲಕ ಆಕೆಯ ತಂದೆ, ಮಲ ತಾಯಿ ಮತ್ತು ಸಹೋದರ, ಸಹೋದರಿಯರ ಭಾವಚಿತ್ರವನ್ನು ಕಳುಹಿಸಲಾಗಿತ್ತು. ಬಿಹಾರ್ ನಿವಾಸಿಗಳಾಗಿರುವ ಅವರೆಲ್ಲರನ್ನು ಆಕೆ ಗುರುತಿಸಿದ್ದಳು. ಗೀತಾಳನ್ನು ಕರೆದುಕೊಂಡು ಬರುವ ಎಲ್ಲಾ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಮುಗಿದಿದ್ದು ಆಕೆ ಅ.೨೬ರಂದು ಭಾರತಕ್ಕೆ ಮರಳಿ ಬರಲಿದ್ದಾಳೆ ಎಂದು ವರದಿ ತಿಳಿಸಿದೆ.

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top