Mon 15 Jan 2018, 9:18PM

468X60

ಕೃಷಿ ಇಲಾಖೆ ಭೂ ಚೇತನ ಯೋಜನೆ ಅಡಿ ಹೋಬಳಿ ಮಟ್ಟದ ಕೃಷಿ ಕ್ಷೇತ್ರೋತ್ಸವ

Saturday, October 31st, 2015 | Suddi Belthangady | no responses

  batta 1

batta 2

batta 3

batta 4

batta 5

batta 6ತೋಟತ್ತಾಡಿ : ಕೃಷಿ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ ಭೂ ಚೇತನ ಯೋಜನೆಯಡಿ, ಹೋಬಳಿ ಮಟ್ಟದ ರೈತರ ಕೃಷಿ ಮಾಹಿತಿ ತರಭೇತಿ, ಭತ್ತದ ಕೃಷಿಯಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ರೈತರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಿ, ಬೀಜೋಪಚಾರದಿಂದ, ಗದ್ದೆಯನ್ನು ಹದಮಾಡಿ, ನಾಟಿಯ ವಿಧಾನ, ರೋಗ ನಿಯಂತ್ರಣ, ಗೊಬ್ಬರದ ಬಳಕೆ, ನೀರು ನಿರ್ವಹಣೆ, ಔಷಧಿ ಸಿಂಪರಣೆ ಪೂರ್ಣ ಮಾಹಿತಿ ನೀಡಿ ಅ. ೩೧ರಂದು ಜಾಕೇಡಿ ಬಾಲಕೃಷ್ಣ ಗೌಡರ ಗದ್ದೆಯಲ್ಲಿ ಕ್ಷೇತ್ರೋತ್ಸವನ್ನು ಹಮ್ಮಿಕೊಳ್ಳಲಾಯಿತು.
ಅಧ್ಯಕ್ಷತೆಯನ್ನು ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ವಹಿಸಿದ್ದರು. ಪಂ. ಸದಸ್ಯರಾದ ಉಮೇಶ, ಶಾಂಭವಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ, ಆತ್ಮಯೋಜನೆಯ ತಾಂತ್ರಿಕ ವ್ಯವಸ್ಥಾಪಕ ರಾಮಕೃಷ್ಣ, ಬೆಳ್ತಂಗಡಿ ಹೋಬಳಿ ಕೃಷಿ ಅಧಿಕಾರಿ ನಾರಾಯಣ ಸುವರ್ಣ ನಿವೃತ್ತ ಕೃಷಿ ಅಧಿಕಾರಿ ಮಳ್ಳೂರು, ರೈತ ಅನುವುಗಾರ ಸತೀಶ್ ಗೌಡ ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top