Sun 21 Jan 2018, 8:38AM

468X60

ಬಿಹಾರ 4ನೇ ಹಂತ, ಶೇ.58 ಮತದಾನ

Sunday, November 1st, 2015 | webnews | no responses

ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಿರ್ಣಾಯಕ ಎಂಬುದಾಗಿ ಭಾವಿಸಲಾದ ೪ನೇ ಹಂತದ ಮತದಾನ ೫೫ ಕ್ಷೇತ್ರಗಳಲ್ಲಿ ಭಾನುವಾರ ನಡೆದಿದ್ದು ಶೇಕಡಾ ೫೮ಕ್ಕಿಂತಲೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜಾತ್ಯತೀತರ ಮಹಾಮೈತ್ರಿ ಕೂಟಗಳೆರಡೂ ಈ ಹಂತದ ಚುನಾವಣೆಯು ತಮಗೆ ನಿರ್ಣಾಯಕ ಸ್ಥಾನಗಳನ್ನು ತಂದು ಕೊಡಲಿದೆ ಎಂದು ಪ್ರತಿಪಾದಿಸುತ್ತಿವೆ. ಮುಜಾಫ್ಪರಪುರ, ಪೂರ್ವ ಚಂಪಾರಣ್, ಸೀತಾಮಡಿ, ಶೆಯೊಹರ್, ಗೋಪಾಲ್‌ಗಂಜ್ ಮತ್ತು ಸಿವಾನ್ ಈ ೭ ಜಿಲ್ಲೆಗಳಲ್ಲಿ ಮತದಾನ ನಡೆಯಿತು.

Leave a Reply


ಸುಭಾಷಿತ

ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೇ ಇರಬಹುದು, ಇಂದು ಸೊಗಸಿರುವುದು, ಅದನ್ನು ಯಾಕೆ ಮರೆಯಬೇಕು.

-ಉಮರ್ ಖಯ್ಯಾದ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top