Mon 15 Jan 2018, 1:47AM

468X60

ವೇಣೂರು: ಸಮುದಾಯಭವನಕ್ಕೆ ಶಿಲಾನ್ಯಾಸ

Saturday, November 28th, 2015 | Suddi Belthangady | no responses

venuru shilanyasa

 ವೇಣೂರು: ರೂ. 80 ಲಕ್ಷ ವೆಚ್ಚದಲ್ಲಿ ವೇಣೂರು ಮಹಾವೀರ ನಗರದಲ್ಲಿ ನಿರ್ಮಾಣವಾಗಲಿರುವ ಅಲ್ಪ ಸಂಖ್ಯಾಕ ಸಮುದಾಯ ಭವನಕ್ಕೆ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆಯಲ್ಲಿ ವೇಣೂರಿನ ಹಿರಿಯ ವೈದ್ಯ ಡಾ| ಬಿಪಿ ಇಂದ್ರ, ವೇಣೂರು ಜೈನ ದಿಗಂಬರ ತೀರ್ಥ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು, ಕೋಶಾಧಿಕಾರಿ ರತ್ನವರ್ಮ ಇಂದ್ರ, ಜೊತೆ ಕಾರ್ಯದರ್ಶಿ ಮಹಾವೀರ ಜೈನ್, ಹಿರಿಯ ವಕೀಲ ಎಂ.ಜೆ. ಕಡಂಬ, ಭೋಜರಾಜ ಹೆಗ್ಡೆ ಪಡಂಗಡಿ, ಪ್ರವೀಣ್‌ಚಂದ್ರ ಜೈನ್, ಸುರೇಶ್ ಕುಮಾರ್ ಆರಿಗ, ಗುಣಪಾಲ ಕಡಂಬ, ವೇಣೂರು ಜೈನ ಮಿಲನ್ ಅಧ್ಯಕ್ಷ ಉದಯ ಕುಮಾರ್, ಡಾ| ಮಹಾವೀರ ಜೈನ್ ಮೂಡಬಿದ್ರೆ, ಡಾ| ಕೆ.ಆರ್. ಪ್ರಸಾದ್, ಡಾ| ಶಾಂತಿಪ್ರಸಾದ್, ಅಜಿತ್ ಕುಮಾರ್, ಭರತ್‌ರಾಜ್ ಪಾಪುದಡ್ಕ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top