Tue 16 Jan 2018, 5:34PM

468X60

ಬೊಳುವಾರು ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರಕ್ಕೆ ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಭೇಟಿ, ಕಾಮಗಾರಿ ವೀಕ್ಷಣೆ

Sunday, November 29th, 2015 | suddiputtur | no responses

IMG_2245

IMG_2261

IMG_2263

IMG_2269

IMG_2270

IMG_2277

IMG_2278

IMG_2279

IMG_2285

IMG_2286

IMG_2288

IMG_2292

ಪುತ್ತೂರು: ಜೀರ್ಣೋದ್ಧಾರಗೊಂಡು 2016ನೇ ಜನವರಿಯಲ್ಲಿ ಬ್ರಹ್ಮಕಲಶಗೊಳ್ಳಲಿರುವ ಬೊಳುವಾರು ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರಕ್ಕೆ ಪುತ್ತೂರಿನ ಶಾಸಕಿ, ಕರ್ನಾಟಕ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿಯವರು ನ.29ರಂದು ಸಂಜೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಜೀರ್ಣೋದ್ಧಾರ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಮೋಹಿನಿ ಭಂಡಾರಿ, ಕೋಶಾಧಿಕಾರಿ ರಂಗನಾಥ ರಾವ್, ಕ್ಷೇತ್ರಾಭಿವೃದ್ಧಿ ವಿಶ್ವಸ್ಥ ಮಂಡಳಿಯ ಟ್ರಸ್ಟ್‌ನ ಅಧ್ಯಕ್ಷ ಯೋಗೀಶ್ ಕಾಮತ್, ಟ್ರಸ್ಟಿಗಳಾದ ಯು. ಪುಟ್ಟ ನಾಯ್ಕ, ವಿ.ಕೆ. ಶೆಟ್ಟಿ, ಮನೋಹರ್ ರೈ, ಧನಂಜಯ ರೈ, ವಿಶ್ವ ಪುಂಡಿತ್ತೂರು, ಸ್ವರ್ಣಲತಾ ಹೆಗ್ಡೆ, ವಿಜಯ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ರೋಶನ್ ರೈ, ಅನಿಲ್‌ಕುಮಾರ್, ಯೋಗಾನಂದ ರಾವ್, ಶ್ರೀಪತಿ ಕೊಡಿಪ್ಪಾಡಿ, ಭಾಸ್ಕರ ಹೆಗ್ಡೆ, ದಿನೇಶ್ ಕರ್ಮಲ, ಸನತ್ ಬೊಳ್ವಾರು, ಸುಂದರ ನಾಯ್ಕ, ಲವ ನಾಯ್ಕ, ಅನಂತ ಕೃಷ್ಣ, ರೋಹಿತ್ ಬೊಳುವಾರು, ರೋಹಿತ್ ಬನ್ನೂರು, ನಿತಿನ್ ಪ್ರಸಾದ್, ಜಿತೇಶ್ ಬೊಳ್ವಾರ್, ಶರತ್ ಮಂಜಲ್ಪಡ್ಪು, ಹರ್ಷಿತ್ ಬೊಳುವಾರು, ಶಂಕರ್ ಮಲ್ಯ, ಮುಕೇಶ್, ಇಂದಿರಾ, ಶಕುಂತಳಾ ಶೆಟ್ಟಿ, ಕವಿತಾ, ಕಲ್ಪನಾ, ರೇಷ್ಮಾ, ಜಯಶ್ರೀ, ಶೋಭಾ, ಜಯಂತಿ, ರೇವತಿ, ರಶ್ಮಿ, ಗೀತಾ, ವಿಶಾಲಾಕ್ಷಿ, ಜಯಂತಿ, ಪ್ರಥಮ್ ರೈ, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top