Sat 20 Jan 2018, 11:04AM

468X60

ಪಕ್ಷಪಾತ ಶಬರಿಮಲೆಯಲ್ಲೇಕಿದೆ

Friday, February 12th, 2016 | webnews | no responses

ಹಿಂದುಗಳ ಪವಿತ್ರ ಗ್ರಂಥಗಳಾದ ವೇದ, ಉಪನಿಷತ್ತುಗಳೇ ಪಕ್ಷಪಾತ ಮಾಡದಿರುವಾಗ ಶಬರಿಮಲೆಯಲ್ಲಿ ಏಕೆ ಮಹಿಳೆ, ಪುರುಷ ಎಂದು ಭೇದ-ಭಾವ ಮಾಡಲಾಗುತ್ತಿದೆ? ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇರಳ ಸರ್ಕಾರ ಹಾಗೂ ದೇವಾಲಯ ಆಡಳಿತವನ್ನು ಪ್ರಶ್ನಿಸಿದೆ. ಮಹಿಳೆಯರ ದೇವಾಲಯ ಪ್ರವೇಶ ಕುರಿತ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಧರ್ಮ ಗ್ರಂಥಗಳು ಮಹಿಳೆಯರ ಬಗ್ಗೆ ತಾರತಮ್ಯ ಮಾಡಿಲ್ಲ. ಇದು ಚಾರಿತ್ರಿಕವಾಗಿ ಕಾಲಕ್ರಮದಲ್ಲಿ ಬೆಳೆದ ವಿದ್ಯಮಾನ ಎಂದು ಹೇಳಿದೆ.

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top